NAMMA Ooru. ನಮ್ಮ ಊರು ...
NAMMA Ooru. ನಮ್ಮ ಊರು ...'s Channel
 
 
 
Nammaooru851
Shani
 
 
Nammaooru851
Shani
 
NAMMA Ooru. ನಮ್ಮ ಊರು ...
Your channel viewers will see links here, including "subscribe" and "add as friend".
Profile
 
Name
NAMMA Ooru. ನಮ್ಮ ಊರು ...
Description
WELCOME TO MY CHANNEL FRIENDS🌹🙏🌹
NAMMA Ooru.ನಮ್ಮ ಊರು 😍ನಮ್ಮ ಊರಿಗೆ ಸ್ವಾಗತ ನಮ್ಮ ಊರಿನ ವೈವಿಧ್ಯಮಯ video ನೋಡಲು Subscribe like ಮಾಡಿ.🙏
ನಮ್ಮ ಧಾರ್ಮಿಕ ನಂಬಿಕೆ ನಮ್ಮ ಧರ್ಮ ನಮ್ಮ ಸಂಸ್ಕೃತಿ ನಮ್ಮ ಕಲೆ ಧಾರ್ಮಿಕ ಆಚರಣೆ ಪುರಾತನ ಕಾಲದ ನಂಬಿಕೆಗಳು ನಾವೆಲ್ಲರೂ ಉಳಿಸಿ ಬೆಳೆಸೋಣ ಜೈ ಶ್ರೀ ರಾಮ್🙏ಜೈ ಹನುಮಾನ್ Thank you for watching......
like 😍 share ✈ comment
and don't forget to SUBSCRIBE
......
please watch other video
..
#NAMMA_OORU851#ನಮ್ಮ ಊರು ..
..............................................................................
..............................................................................
please don't forget to subscribe my channel
...........
........ Thank you🙏😊 Mobil: 7204002285.

Subscribers
11.1K
Subscriptions
Recent Activity  
NAMMA Ooru. ನಮ್ಮ ಊರು ... 🚩🙏 ಶ್ರೀ ಕೃಷ್ಣಂ ವಂದೇ ಜಗದ್ಗುರು. ಉಡುಪಿ ಕೃಷ್ಣ ಪರಮಾತ್ಮ 🙏🚩 (5 months ago)
 
 
NAMMA Ooru. ನಮ್ಮ ಊರು ... #Nammaooru851#*‎🚩🚩🙏ಧರ್ಮಕ್ಕೆ ವಿಳಂಬ ಆದರೆ ಸೋಲಿಲ್ಲ..!🚩🚩🙏 ‎ *‎🌿ಲತಧರ್ಮಾ ತ್ವಂ ಸಪುತ್ರಃ🌿* *ಮಹಾಭಾರತ :-* ‎ *ವಿದುರ ನೀತಿ :-* *‎ವಿದುರ, ಧೃತರಾಷ್ಟ್ರನಿಗೆ ಎಚ್ಚರಿಕೆ :-* ‎"ನೀನು ಮತ್ತು ನಿನ್ನ 100 ಮಕ್ಕಳು ಬಳ್ಳಿಯಂತಿದ್ದೀರಿ. ಪಾಂಡವರು ಮಹಾವೃಕ್ಷದಂತಿದ್ದಾರೆ." ‎ ‎ *🍃ಬಳ್ಳಿಗೆ ಆಧಾರವಿಲ್ಲಾ ---* 🕉️‎‌ಚಳಿ, ಮಳೆ, ಗಾಳಿ ಬಂದರೆ ಕುಸಿಯುವುದು ಖಚಿತ. 🕉️‎ ಆದರೆ ಮಹಾವೃಕ್ಷವನ್ನು ಯಾವುದೂ ಕುಗ್ಗಿಸಲಾರದು. ‎ ‎🕉️ ಧೃತರಾಷ್ಟ್ರನು ಪುತ್ರ ವ್ಯಾಮೋಹದ ಅಂಧನಾದ. ‎‎🕉️ ಪಾಂಡವರ ಮೇಲೆ ನಡೆಯುತ್ತಿದ್ದ ಅಧರ್ಮವನ್ನೂ ಮೌನವಾಗಿ ನೋಡಿದ. ‎‎🕉️ ಆದರೆ ಧರ್ಮ ಪಾಂಡವರ ಪಕ್ಷದಲ್ಲಿ. 🕉️‎ ಧರ್ಮ ಇರುವಲ್ಲಿ ದೇವರ ಅನುಗ್ರಹ - ಜಯ ಖಚಿತ. ‎ ‎🕉️ ಪಾಂಡವರು ಕೇವಲ ಐದು ಮಂದಿ. ಆದರೆ, ‎ಸತ್ಯ, ಧರ್ಮ ಮತ್ತು ಶ್ರೀಕೃಷ್ಣ ಅವರೊಂದಿಗೆ. ಕೃಷ್ಣನಿರುವಡೆ ಜಯ ನಿಶ್ಚಯ! ‎ ‎ಸಂಖ್ಯೆ ಮುಖ್ಯವಲ್ಲ ! ಅನುಗ್ರಹ, ಧರ್ಮ ಮತ್ತು ನಿಷ್ಠೆ ಮುಖ್ಯ. ಯಾರು ಧರ್ಮದೊಂದಿಗೆ ನಿಲ್ಲುತ್ತಾರೋ ಅವರಿಗೆ ಸೋಲು ಅಸಾಧ್ಯ.. *ಧರ್ಮದ ನಿಲುವಿಗೆ ಭಗವಂತನೇ ರಕ್ಷೆ! 🙏🪷🙏 (11 months ago)
 
 
NAMMA Ooru. ನಮ್ಮ ಊರು ... #Nammaooru851# ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ l ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ll ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ l ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇll ಶುಭೋದಯಂ,🚩🚩🙏🚩🚩 (11 months ago)
 
 
NAMMA Ooru. ನಮ್ಮ ಊರು ... ನಮಸ್ಕಾರ ಸ್ನೇಹಿತರೆ ♥️🙏 ನಿಮ್ಮ ಅನಿಸಿಕೆ ತಿಳಿಸಿ. #Nammaooru851#Hi friends 🙏 ಇವತ್ತಿನ ವಿಷಯ: ನಾನು 55 ವರ್ಷ ಮೇಲ್ಪಟ್ಟ ಗಂಡಸರಿಗೆ ಒಂದು ವಿಷಯ ಹೇಳೋಕೆ ಇಷ್ಟ ಪಡ್ತೀನಿ.. ಒಂದು ಸಲ ನಿಮ್ಮ ಜೀವನವನ್ನು ಅವಲೋಕಿಸಿ ಕೊಳ್ಳಿ ಗಂಡ ಹೆಂಡತಿ ಇಬ್ಬರೂ ಎಷ್ಟೆಲ್ಲಾ ಕಷ್ಟಪಟ್ಟು ಮನೆ ಮಕ್ಕಳು, ಮಕ್ಕಳ ಓದು ಬರಹ ಅವರ ಮುಂದಿನ ಜೀವನ ಹೋರಾಟ ಹೋರಾಟ ಅಲ್ಲವೇ? ಪ್ರತಿಯೊಂದು ವಿಷಯನೂ ಮಕ್ಕಳ ಬಗ್ಗೆ ಮಕ್ಕಳ ಬಗ್ಗೆಅಲ್ಲವೇ? ಯಾವತ್ತಾದರೂ ನಿಮ್ಮ ಜೀವನದ ಬಗ್ಗೆ ಯೋಚನೆ ಮಾಡಿದ್ದೀರಾ? ಮಕ್ಕಳ ಜವಾಬ್ದಾರಿ ಮುಗಿದ ಮೇಲೂ ಅವರ ಬಗ್ಗೆನೇ ಯೋಚನೆ.. ಬಿಡಿ ಅವರ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ ಅವರಿಗೊಂದು ಜೀವನ ರೂಪಿಸಿ ಕೊಟ್ಟಿದ್ದೀರಿ. ಅವರನ್ನು ಅವರ ಪಾಡಿಗೆ ಬಿಡಿ.. ಈಗ ಕೇವಲ ನೀವು ನಿಮ್ಮ ಹೆಂಡತಿ ಬಗ್ಗೆ ಯೋಚನೆ ಮಾಡಿ. ಈಗಲಾದರೂ ನಿಮಗೆ ನೀವು ಏನಾದರೂ ಮಾಡಿಕೊಳ್ಳಿ.. ನಿಮಗಾಗಿ ಸ್ವಲ್ಪ ಒಡವೆ ಹಣವನ್ನು ಕೂಡಿಟ್ಟುಕೊಳ್ಳಿ. ನಿಮಗೆ ವಯಸ್ಸಾದಾಗ ಆರೋಗ್ಯ ಕಟ್ಟಾಗ ಯಾರೂ ನಿಮ್ಮ ಸಹಾಯಕ್ಕೆ ಇರುವುದಿಲ್ಲ ಯೋಚಿಸಿ.. ಮಕ್ಕಳಿಗೆ ನಾವು ಭಾರವಾಗಬಾರದು.. ಮಕ್ಕಳು ನಮ್ಮನ್ನು ಭಾರ ಅಂತ ತಿಳಿಯಬಾರದು.. ಖಂಡಿತ ನಾವು ಮಕ್ಕಳನ್ನು ನೋಡಿಕೊಂಡ ಹಾಗೆ ಮಕ್ಕಳು ನಮ್ಮನ್ನು ನೋಡಿಕೊಳ್ಳುವುದಿಲ್ಲ ಯಾವುದೇ ಕಾರಣಕ್ಕೂ.. ಸತ್ಯ ಅಲ್ವಾ ಫ್ರೆಂಡ್ಸ್ ಯೋಚಿಸಿ.. ನೀವು ಸಹ ನಿಮ್ಮ ಜೀವನದಲ್ಲಿ ಎಷ್ಟೋ ಉದಾಹರಣೆಗಳನ್ನ ನೋಡಿರ್ತೀರ... ಈಗಲಾದರೂ ಬಿಡುವು ಮಾಡಿಕೊಂಡು ಗಂಡ ಹೆಂಡತಿ ತೀರ್ಥಯಾತ್ರೆಗೆ ಹೋಗಿ.. ನಿಮ್ಮಿಬ್ಬರಿಗಾಗಿ ನೀವು ಟೈಮ್ ಕೊಡಿ.. ಒಬ್ಬರ ಆಸೆಗಳನ್ನು ಒಬ್ಬರು ಈಡೇರಿಸಿಕೊಳ್ಳಿ.. ನಮಗೆ ಈಗ ಉಳಿದಿರುವುದು ಕೆಲ ವರ್ಷಗಳು ಮಾತ್ರ.. ಅದರಲ್ಲಿ ಎಷ್ಟು ನೋವುಗಳು ಕಾಯಿಲೆಗಳು ಶುರುವಾಗುತ್ತದೆ. ಕೈಕಾಲುಗಳಲ್ಲಿ ಕಣ್ಣುಗಳಲ್ಲಿ ಶಕ್ತಿ ಇರುವಾಗ. ನಿಮ್ಮ ಅನುಕೂಲಕ್ಕೆ ತಕ್ಕಂಗೆ ದೇವರ ದರ್ಶನ ಪ್ರವಾಸಗಳನ್ನು ಮಾಡಿ.. ಸಂತೋಷ ಲವಲವಿಕೆಯಿಂದ ಇರಿ.. ನಿಮ್ಮಲ್ಲಿ ಯಾರು ಮುಂದಾಗಿ ಹೋದರೂ 🥲 ಉಳಿದವರ ಜೀವನವನ್ನು ಭದ್ರತೆ ಮಾಡಿ.. ಅಥವಾ ಒಳ್ಳೆಯ ವೃದ್ಧಾಶ್ರಮಗಳನ್ನು ನೀವೇ ಖಾತ್ರಿಪಡಿಸಿಕೊಳ್ಳಿ. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಮಕ್ಕಳು ಖುಷಿ ನಾವು ಖುಷಿ.. ಜೀವನ ಇಷ್ಟೇ ಎಂಬುದನ್ನು ತಿಳಿಯಿರಿ. ಇದು ನನ್ನ ಅನಿಸಿಕೆ ಅಭಿಪ್ರಾಯ ತೀರ್ಮಾನ. ನಿಮಗೆ ಏನ್ ಅನ್ಸುತ್ತೆ ಇದರ ಬಗ್ಗೆ ತಿಳಿಸಿ 🙏🙏 ಮತ್ತೊಂದು ಸಂದೇಶದೊಂದಿಗೆ ಸಿಕ್ಕುತ್ತೇನೆ 🙏🙏 ಇಂತಿ ನಿಮ್ಮ Being parimala (1 year ago (edited))
 
 
Friends
Channel Comments
Nammakannadameshtru (1 year ago)
ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣ
NAMMA_OORU851 (3 years ago (edited))
Hi ನಮಸ್ಕಾರ Friends
nidonisplnews (1 year ago)
ಇದೆ ತರಹ ವಾರಕ್ಕೊಮ್ಮೆ ವಿಡಿಯೋ ಬರಲಿ ಬಿಡುವು ಇದ್ದಾಗ ಇಂತಹ ವಿಡಿಯೋ ಜನರು ಇಷ್ಟ ಆಗತ್ತೆ ಸರ 1:15
vasudevaachary-zc5wi (3 years ago)
EDDA nama urenna poragarm Sada kalla mode Eannd Bedekollu thanna hage Avara GE Dananyvada
Kiran-xg8tn (3 years ago)
Hai
PushpaPrapancha (1 year ago)
chandanbarki (3 years ago)
Olle mahiti brother
RohanShetty-zu4sc (2 years ago)
Proud to be born in barkure
manjunathas1560 (3 years ago)
Super information vlog
lathish_ff (2 years ago)
Very super beautiful basadi
savitavlogb8e (3 years ago)
Nice sharing
SrustisKitchen15 (1 year ago)
Naganuryallappa (2 years ago)
Very nice 🏼
ಸೂಪರ್ 🏻
SarojiniShetty-s4q (3 years ago)
Super information bro
Supr-bn4pu (2 years ago)
Very nice
mathy.9 (2 years ago)
Super
nidonisplnews (1 year ago (edited))
ಈಗ ನಿಮ್ಮ ವಿಡಿಯೋ ನನಗೆ ತಲುಪಿತು ಸರ 0:30