Namma kannada meshtru
Namma kannada meshtru's Channel
 
 
 
Simple live
All live video
 
 
Namma kannada meshtru
Your channel viewers will see links here, including "subscribe" and "add as friend".
Profile
 
Name
Namma kannada meshtru
Description
ನಮಸ್ಕಾರ ವೀಕ್ಷಕರೇ... 🙏
ನಾನು ಕನ್ನಡಭಾಷೆಯಲ್ಲಿ, ನನಗೆ ತಿಳಿದಿರುವಷ್ಟು ಕನ್ನಡದ ಆರಂಭಿಕ ಪಾಠಗಳ ವೀಡಿಯೋಗಳನ್ನು youtube ಮೂಲಕ ಮಾಡಲು ಪ್ರಯತ್ನಿಸುತ್ತಿದ್ದೇನೆ.

"ನಮ್ಮ ಸಂಸ್ಕೃತಿ, ನಾಡು, ನುಡಿ, ನೆಲ, ಜಲ ಇವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ " ತಮ್ಮೆಲ್ಲರ ನಿರಂತರ ಪ್ರೋತ್ಸಾಹವನ್ನು ಬಯಸುತ್ತೇನೆ.

ಕನ್ನಡಿಗರೇ.... ತಾಯ್ನುಡಿಯ ಬೆಳವಣಿಗೆಗೆ ಸಹಕಾರ ನೀಡಲು ಮರೆಯದಿರಿ. ಕನ್ನಡವೇ ಸತ್ಯ ಕನ್ನಡವೇ ನಿತ್ಯ!!!

ಸಿರಿಗನ್ನಡಂ ಗೆಲ್ಗೆ!!
ಸಿರಿ ಗನ್ನಡಂ ಬಾಳ್ಗೆ!!
🙏
#Nammakannadamestru

Subscribers
1.82K
Subscriptions
Recent Activity  
Namma kannada meshtru https://www.youtube.com/live/3fXUfb4N... (15 hours ago)
 
 
Namma kannada meshtru https://youtube.com/create/live/join?... (1 day ago)
 
 
Namma kannada meshtru https://youtube.com/create/live/join?... (1 day ago)
 
 
Namma kannada meshtru ಸಾಹಿತ್ಯ ಮುಚ್ಚು ಮರೆ ಇಲ್ಲದೆಯೇ... ನಿನ್ನ ಮುಂದೆಲ್ಲವನು.. ಬಿಚ್ಚಿಡುವೆ ಓ... ಗುರುವೆ... ಅಂತರಾತ್ಮ || ಮುಚ್ಚು ಮರೆ ಇಲ್ಲದೆಯೇ ನಿನ್ನ ಮುಂದೆಲ್ಲವನು.. ಬಿಚ್ಚಿಡುವೆ ಓ... ಗುರುವೇ.... ಅಂತರಾತ್ಮ || ಪಾಪವಿರೆ.. ಪುಣ್ಯವಿರೆ. ನರಕವಿರೆ.. ನಾಕವಿರೆ.. ಪಾಪವಿರೆ..ಪುಣ್ಯವಿರೆ. ನರಕವಿದೆ.. ನಾಕವಿದೆ.. ಸ್ವೀಕರಿಸು ಓ... ಗುರುವೆ ಅಂತರಾತ್ಮ.. | ಮುಚ್ಚುಮರೆ ಇಲ್ಲದೆಯೆ ... ರವಿಗೆ ಕಾಂತಿಯನೀವ... ನಿನ್ನ ಕಣ್ಣೀಕ್ಷಿಸಲು ಪಾಪತಾನುಳಿಯುವುದೇ... ಪಾಪವಾಗಿ..| ರವಿಗೆ ಕಾಂತಿಯನೀವ.. ನಿನ್ನ ಕಣ್ಣೀಕ್ಷಿಸಲು ಪಾಪತಾನುಳಿಯುವುದೇ.. ಪಾಪವಾಗಿ.. | ಗಂಗೆ ತಾನೂದ್ಭವಿಪ... ನಿನ್ನಡಿಯ ಸೋಂಕಿಂಗೆ ಗಂಗೆ ತಾನೂದ್ಭವಿಪ..ನಿನ್ನಡಿಯ ಸೋಂಕಿಂಗೆ ನರಕತಾನುಳಿಯುವುದೇ... ನರಕವಾಗಿ.. || ಮುಚ್ಚುಮರೆ ಇಲ್ಲದೆಯೆ.. ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ.... ಗುರುವೆ... ಅಂತರಾತ್ಮ | ಮುಚ್ಚು ಮರೆ ಇಲ್ಲದೆಯೇ... ಸಾಂತರೀತಿಯನೆಮ್ಮಿ ಕದಡಿರುವುದೆನ್ನಾತ್ಮ... ನಾಂತರೀತಿಯು ಅದೆಂತೋ.. ಓ... ಅನಂತಾ.. ಆಆಆ.ಆಆ..ಆಆಆಆಆ... ಸಾಂತರೀತಿಯನೆಮ್ಮಿ ಕ ದ ಡಿ ರು ವುದೆನ್ನಾತ್ಮ| ನಾಂತ ರೀತಿಯು ಅದೆಂತೋ... ಓ... ಅನಂತಾ... ನನ್ನ ನೀತಿಯ ಕುರುಡಿನಿಂದೆನ್ನ.. ರಕ್ಷಿಸಯ್... ನನ್ನ ನೀತಿಯ ಕುರುಡಿನಿಂದೆನ್ನ.. ರಕ್ಷಿಸಯ್... ನಿನ್ನ ಪ್ರೀತಿಯ ಬೆಳಕಿನ...ಆನಂದಕೊಯ್.. | ಮುಚ್ಚು ಮರೆ ಇಲ್ಲದೆಯೆ.. ನಿನ್ನಮುಂದೆಲ್ಲವನು ಬಿಚ್ಚಿಡುವೆ ಓ...ಗುರುವೆ...ಅಂತರಾತ್ಮ | ಪಾಪವಿರೆ..ಪುಣ್ಯವಿರೆ.. ನರಕವಿರೆ..ನಾಕವಿರೆ.. ಪಾಪವಿರೆ.. ಪುಣ್ಯವಿರೆ.. ನರಕವಿರೆ.. ನಾಕವಿರೆ... ಸ್ವೀಕರಿಸು ಓ... ಗುರುವೆ... ಅಂತರಾತ್ಮ | ಮುಚ್ಚು ಮರೆ ಇಲ್ಲದೆಯೇ..... .............. ............. ................ ರಚನೆ : ರಾಷ್ಟ್ರಕವಿ ಶ್ರೀ ಕುವೆಂಪು ಸಂಗೀತ : ಹೆಚ್. ಕೆ. ನಾರಾಯಣ (3 days ago (edited))
 
 
Friends
Channel Comments
sujatha_Divakar (1 month ago)
ನಿಮ್ಮ ಧ್ವನಿಯ ಉಚ್ಚಾರಣೆ ತುಂಬಾ ಚೆನ್ನಾಗಿದೆ ಮೇಡಂ
naturelifedk (2 years ago)
ನಿಮ್ಮ ಧ್ವನಿಯಲ್ಲಿ ಕೇಳೋದೇ ಒಂದು ಅಕ್ಷರದ ಸ್ವರದ ಉಚ್ಚಾರಣೆ ತುಂಬಾ ಅದ್ಭುತವಾಗಿರುತ್ತದೆ...
ThimmanaKpl (1 year ago)
MUDDU_KANASINA_HUDUGA (1 year ago)
142 th like 🏻
vanitha8040 (1 year ago)
ಸಿಸ್ಟರ್ ವಿಡಿಯೋ ವಿವರಣೆ ತುಂಬಾ ಚೆನ್ನಾಗಿದೆ ಇನ್ನೂ ದೊಡ್ಡದಾಗಿ ವಿಡಿಯೋ ಮಾಡಿ ನಿಮಗೆ ಅನುಕೂಲ ಆಗುತ್ತದೆ ಮತ್ತು ನೋಡುವವರಿಗೂ ಅನುಕೂಲವಾಗುತ್ತದೆ
CHETU355 (2 years ago)
Sanvidya (1 year ago)
ಸೂಪರ್ ಅಮ್ಮ
manepaakashaalekaithota (2 years ago)
ಕನ್ನಡ ಉಳಿಸಿ ಕನ್ನಡ ಬೆಳೆಸಿ
quizKnowledge-HC (2 weeks ago)
Good
🏻🏻
MUDDU_KANASINA_HUDUGA (1 year ago)
ಆ / ಆನೆ
savitriAnkli (1 year ago)
ಸೂಪರ್ ಸಿಸ್ಟೆರ್
Bindhuvlogkannada (2 years ago)
3 ಲೃಕ್ ಡನ್ ಎಷ್ಟು ಚಂದದ ಅಕ್ಷರ ಅಷ್ಟೇ ಚೆಂದವಾಗಿ ವರ್ಣನೆ ವಾವ್ ಸೂಪರ್
NAMMA_OORU851 (2 years ago)
ಆ ಆನೆ
Basamma_family_vlog (2 years ago)
ಗುಡ್ ಮಾರ್ನಿಂಗ್ ಸಿಸ್ಟರ್ ನಿಮ್ಮ ಲೈವ್ ಗೆ ಬಂದಿದ್ದೆ ನಾನು ಸಿಸ್ಟರ್
CHETANAPPU_17 (1 year ago (edited))
ತುಂಬಾ ಧನ್ಯವಾದಗಳು ಅಮ್ಮ ಆ ಹಾಡು ಹುಡುಕುದೀರಿ ಸಿಗಲಿಲ್ಲ ಮತ್ತು ಸೂಪರ ಆನೇ
Super amma
sonysanil (2 years ago)
ಅಮ್ಮ
modiji-vlog-7lack (2 years ago)
Super nanu connect agiddene.pls neevu agi
devuadigemanevlog (2 years ago)
Hi iam new ಫ್ರೆಂಡ್