Your channel viewers will see links here, including "subscribe" and "add as friend".
Profile
Name
Dr Basu Travel
Description
🌿 Welcome to Dr Basu Travel 🌿
Hi friends! 😊 Welcome to “Dr Basu Travel” — a channel with curiosity and a passion for exploring life. ❤️
This channel is not just about travel. It’s about learning from life, enjoying nature, discovering new places, and knowing about different food, lifestyles, cultures and experiences. 🌍
🌿 Travel & Nature | ✈️ Tourism | 🍲 Food | 🏡 Lifestyle & Culture | 🎭 Experiences | 📖 Life Thoughts
My goal is simple — Explore • Learn • Share • Inspire. 😊
Every journey has something new to teach us. Come along and let’s explore this world together! ❤️
🙏 ನಮಸ್ಕಾರ ವೀಕ್ಷಕರೇ!
ದೇಶ-ವಿದೇಶಗಳ ಸುಂದರ ಸ್ಥಳಗಳು, ಪ್ರಕೃತಿ, ಆಹಾರ, ಜೀವನಶೈಲಿ, ಸಂಸ್ಕೃತಿ ಹಾಗೂ ಆಸಕ್ತಿದಾಯಕ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಕಲಿಯೋಣ… ನೋಡೋಣ… ಅನುಭವಿಸೋಣ… ಜೀವನವನ್ನು ಇನ್ನಷ್ಟು ಸುಂದರವಾಗಿಸೋಣ. ❤️
ಪ್ರವಾಸ, ಪ್ರಕೃತಿ ಮತ್ತು ಹೊಸ ಅನುಭವಗಳನ್ನು ಇಷ್ಟಪಡುತ್ತಿದ್ದರೆ, “Dr Basu Travel” ಕುಟುಂಬದ ಜೊತೆ ಸೇರಿಕೊಳ್ಳಿ. 😊
👉 Subscribe ಮಾಡಿ 🔔 ಹೊಸ ಪಯಣಗಳನ್ನು ಮಿಸ್ ಮಾಡಿಕೊಳ್ಳಬೇಡಿ!
🌷🇮🇳 Jai Hind | Jai Karnataka 🇮🇳🌷
— ನಿಮ್ಮ ಪ್ರೀತಿಯ ಬಸವರಾಜ 😊

Subscribers
1.51K
Subscriptions
Recent Activity
|
Dr Basu Travel
ಕತ್ತಲೆಯನ್ನು ದೂರ ಮಾಡಿ ಬೆಳಕನ್ನು ಹರಡುವ ದೀಪಾವಳಿ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔❤️
Happy Diwali to my YouTube Family! ❤️
– Dr Basu Travel
|
||
|
Dr Basu Travel
🙏🏻💐ನಮಸ್ಕಾರ ಎಲ್ಲಾ ಸಮಸ್ತ ನಾಡ ಜನತೆಗೆ, 🙏🏻💐
|
||
|
Dr Basu Travel
ಸಮಸ್ತ ನಾಡ ಜನತೆಗೆ ಮತ್ತು Dr Basu Travel ಕುಟುಂಬದವರಿಗೆ ದಸರಾ ಹಬ್ಬದ ಶುಭಾಶಯಗಳು.
|
||
|
Dr Basu Travel
Premada Oorali 😍
|
||
Friends
Channel Comments
|
UniqueFood-o2p
(3 months ago)
ಹಳೆಯ ಪರಿಕರಗಳನ್ನೆಲ್ಲ ನೋಡಿ ತುಂಬಾ ಸಂತೋಷವಾಯಿತು ನಾವು ಉತ್ತರ ಕರ್ನಾಟಕದವರಾಗಿರುವುದರಿಂದ ಹೆಮ್ಮೆ ಅನಿಸುತ್ತದೆ
|
|
Nammakannadameshtru
(2 months ago)
ಅಂಗಡಿ ತೋಟಕ್ಕೆ ಒಮ್ಮೆ ಹೋಗಿಬರುವ
|
|
Lakshmiworld25
(2 months ago)
ನನಗೆ travell ಅಂದರೆ ತುಂಬಾ ಇಷ್ಟ, ನಿಮ್ಮ explain ತುಂಬಾ ಚೆನ್ನಾಗಿದೆ
|
|
Roopini.A.M.6094
(3 months ago)
6:58 ಸೂಪರ್ ಹೌಸ್ ಮತ್ತು ಡೋರ್
|
|
sheelahvp
(3 months ago)
ಸೂಪರ್ brother ನಾನು ಹೋಗಿದ್ದೆ ಸುಮಾರು 5 ವರ್ಷಗಳ ಹಿಂದೆ ತುಂಬಾ ಚನ್ನಾಗಿದೆ, ಈವಾಗ ಇನ್ನೂ ಹೊಸ ಹೊಸ ರೀತಿಯಲ್ಲಿ ಬದಲಾವಣೆ ಆಗಿದೆ.. ನಿಮ್ಮ ವಿಡಿಯೋ ನೋಡಿ ನನಗೆ ನಾನು ಮತ್ತೊಮ್ಮೆ ಹಗಡಿ ತೋಟಕ್ಕೆ ಹೋಗಿ ಬಂದಿದ್ದೆ ಅಂತ ಅನಿಸ್ತಾ ಇದೆ...
|
|
Manjulavlogs24
(3 months ago)
ತುಂಬಾ ಚೆನ್ನಾಗಿ ಇದೆ ವಿಡಿಯೋ
|
|
UniqueFood-o2p
(3 months ago)
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಪರಿಸರದ ಬಗ್ಗೆ ಕಾಳಜಿ ಇರುವ ಜಾಗ ತುಂಬಾ ಚೆನ್ನಾಗಿ ವಿಡಿಯೋ ಇದೆ
|
|
vinodanarayankmvlogs
(2 months ago)
ತುಂಬಾ ಚೆನ್ನಗಿದೆ ಬ್ರೋ ವಿಡಿಯೋ ಸೂಪರ್ ಟ್ರಾವೆಲ್ vlog
|
|
Sujathafashion
(3 months ago)
Wow place ತುಂಬಾ ಚೆನ್ನಾಗಿದೆ ನಾವು ಹೋಗ್ಬೇಕು ಅಂತ ತುಂಬಾ ದಿನದಿಂದ ಅಂಕೊಂಡಿದ್ದಿವಿ
|
|
kaviravi293
(3 months ago)
Thumbane chennagittu thank you ️️️
|
|
ShaikhsFam3050
(3 months ago)
Very nice sharing stay connected
|
|
bmhsmelodyworld
(3 months ago)
ತುಂಬಾ ಚೆನ್ನಾಗಿದೆ.ವಿವರಣೆ ಚೆನ್ನಾಗಿ ಮಾಡಿದ್ದೀರಿ
|
|
FastadigeMane9
(3 months ago)
ಬ್ರದರ್ ತುಂಬಾ ಚೆನ್ನಾಗಿದೆ ಪ್ಲೇಸ್ ನೋಡಿದ್ರೆ ನಾವು ಹೋಗ್ಬೇಕು ಅನ್ನಿಸ್ತಾ ಇದೆ ಊಟ ಮಾತ್ರ ಸೂಪರ್🏻
|
|
MYFOODANDSPIRITUALITY613
(3 months ago)
ನಾನು ಹೋಗಿದ್ದೆ ತುಂಬಾ ಚೆನ್ನಾಗಿದೆ ತಮ್ಮ ಅಗಡಿ ತೋಟ ಊಟ ತುಂಬಾ ಚೆನ್ನಾಗಿ ಇರುತ್ತೆ ಉತ್ತರ ಕರ್ನಾಟಕದ ಊಟ ಸೂಪರ್
|
Add comment