Your channel viewers will see links here, including "subscribe" and "add as friend".
Profile
Name
Bennekrishna vlogs
Description
🙏ನಮಸ್ಕಾರ ಎಲ್ಲರಿಗೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಸಹಕಾರ ಇಷ್ಟು ಬೇಗ ಸಿಗುತ್ತದೆ ಎಂದು ನಾನು ಖಂಡಿತಾ ನಂಬಿರಲಿಲ್ಲ ನೀವೆಲ್ಲಾ ತುಂಬಾ ಒಳ್ಳೆಯ ಮನಸ್ಸಿನಿಂದ ನನ್ನನ್ನು ನಿಮ್ಮ ಮನೆಯಲ್ಲಿ ಒಬ್ಬಳು ಎಂದು ಭಾವಿಸಿ ನನಗೆ ಸಿಲ್ವರ್ ಪ್ಲೇ ಬಟನ್ ಬರುವ ಹಾಗೆ ಮಾಡಿದ್ದೀರಾ ಮತ್ತು ನನ್ನ ಚಾನೆಲ್ ಅನ್ನು ತುಂಬಾ ಪ್ರೀತಿಯಿಂದ ಬೆಳೆಸುತ್ತಿದ್ದೀರಾ ನನ್ನ ಚಾನೆಲ್ಗೆ ಸಪೋರ್ಟ್ ಮತ್ತು ಸಬ್ಸ್ಕ್ರೈಬ್ ಮಾಡುತ್ತಿರುವ ಪ್ರತಿಯುಬ್ಬರಿಗೂ 🙏ಶ್ರೀ ಕೃಷ್ಣ ಪರಮಾತ್ಮ ಒಳ್ಳೇದು ಮಾಡಲಿ ಮತ್ತು ಅವರ ಕೋರಿಕೆಗಳನ್ನು ಆದಷ್ಟು ಬೇಗ ಈಡೇರಸಲಿ ಎಂದು ದೇವರಲ್ಲಿ ಬೇಡುತ್ತೀನಿ 🙏
50 ವರ್ಷಕ್ಕೆ ಯೌಟ್ಯೂಬ್ ಮಾಡಿ ಯಾರ ಹಂಗಿನಲ್ಲೂ ಇರಬಾರದು ಎಂದು ಬಯಸಿದ್ದೆ ಅದನ್ನು ದೇವರು ನಿಮ್ಮೆಲ್ಲರ ಮುಖಾಂತರ ನಡೆಸಿಕೊಡುತ್ತಿದ್ದಾನೆ 🙏🏾
ಇನ್ನೂ ಮುಂದಕ್ಕೂ ನಿಮ್ಮ ಸಪೋರ್ಟ್ ಹೆಚ್ಚು ಹೆಚ್ಚಾಗಿ ನನಗೆ ಬೇಕು 🙏ದಯವಿಟ್ಟು ನಿಮ್ಮ ಪ್ರೀತಿ ವಿಶ್ವಾಸ ಸಹಕಾರ ನನ್ನ ಚಾನೆಲ್ ಮೇಲೆ ಇರಲಿ 🙏
ಇಂತಿ
ನಿಮ್ಮ ಮನೆಯ ನಂದಿನಿ
(ಬೆಣ್ಣೆ ಅಮ್ಮ)
For sponsorship and business enquiry :-
Whatsapp Only :- 9480384298
📧Bennekrishna2411@gmail.com
50 ವರ್ಷಕ್ಕೆ ಯೌಟ್ಯೂಬ್ ಮಾಡಿ ಯಾರ ಹಂಗಿನಲ್ಲೂ ಇರಬಾರದು ಎಂದು ಬಯಸಿದ್ದೆ ಅದನ್ನು ದೇವರು ನಿಮ್ಮೆಲ್ಲರ ಮುಖಾಂತರ ನಡೆಸಿಕೊಡುತ್ತಿದ್ದಾನೆ 🙏🏾
ಇನ್ನೂ ಮುಂದಕ್ಕೂ ನಿಮ್ಮ ಸಪೋರ್ಟ್ ಹೆಚ್ಚು ಹೆಚ್ಚಾಗಿ ನನಗೆ ಬೇಕು 🙏ದಯವಿಟ್ಟು ನಿಮ್ಮ ಪ್ರೀತಿ ವಿಶ್ವಾಸ ಸಹಕಾರ ನನ್ನ ಚಾನೆಲ್ ಮೇಲೆ ಇರಲಿ 🙏
ಇಂತಿ
ನಿಮ್ಮ ಮನೆಯ ನಂದಿನಿ
(ಬೆಣ್ಣೆ ಅಮ್ಮ)
For sponsorship and business enquiry :-
Whatsapp Only :- 9480384298
📧Bennekrishna2411@gmail.com
Subscribers
139K
Subscriptions
Recent Activity
|
Bennekrishna vlogs
🙏🥰ಮೊದಲಿಗೆ ಈ ವಿಡಿಯೋ ನೋಡಿದ ಎಲ್ಲರಿಗೂ ಧನ್ಯವಾದಗಳು 🙏
ಯಾಕೆಂದ್ರೆ ಇದು ಹಳೇ ವಿಡಿಯೋ ಆದ್ರೆ ತುಂಬಾ ಮಹತ್ವವಾದ ವಿಷಯಗಳನ್ನು ಒಳಗೊಂಡಿದೆ
ಈ ವಿಡಿಯೋವನ್ನು ಇಷ್ಟು ಜನರು ಪ್ರೀತಿಯಿಂದ ನೋಡಿದ್ದಕ್ಕೆ ತುಂಬಾ ಧನ್ಯವಾದಗಳು 🙏❤️
https://youtu.be/KT25vgZa3Lg?si=tIrUo...
|
||
|
Bennekrishna vlogs
🙏🏾🥰 ಆರೋಗ್ಯ ಮುಖ್ಯ ಅಲ್ವಾ😔
ಯಾರಿಗಾದರೂ ಆರೋಗ್ಯವಾಗಿ ಸಣ್ಣವಾಗಬೇಕು ಎಂದರೆ ಈ ವಿಡಿಯೋ ನೋಡಿ ಆದ್ರೆ ❓❓❓❓❓❓
9⃣4⃣8⃣0⃣3⃣8⃣4⃣2⃣9⃣8⃣
ಈ ನಂಬರಿಗೆ ವಾಟ್ಸಾಪ್ ಮಾಡಿ ಕಾಲ್ ಬರಲ್ಲ ಬರೆ ವಾಟ್ಸಪ್ ಮಾಡಿ🙏🏾
https://youtu.be/f78TzPrwWcM?si=p7WuN...
|
||
|
Bennekrishna vlogs
🙏🥰 ಫ್ಯಾಮಿಲಿ ಸಿಂಗಲ್ ಯಾರು ಹೋದರು ಸರಿ ಸೇಫ್ಟಿಯಾಗಿ ಕರ್ಕೊಂಡು ಹೋಗ್ತಾರೆ ಸೇಫ್ಟಿಯಾಗಿ ಕರ್ಕೊಂಡು ಬರ್ತಾರೆ ನಾನು ಇವರ ಜೊತೇಲಿ ಮೂರ್ ಸರಿ ಟ್ರಿಪ್ ಮಾಡಿದ್ದೀನಿ ತುಂಬಾ ಇಷ್ಟ ಆಯ್ತು ನಿಮ್ಗ್ ಯಾರ್ಗಾದ್ರೂ ಹೋಗ್ಬೇಕು ಅನ್ಸಿದ್ರೆ ಇವರ್ದು ಈಗ ಗುರುವಾರ ಟ್ರಿಪ್ ಇದೆ ಬುಕ್ ಮಾಡಿಕೊಳ್ಳಬಹುದು ❤️
https://www.instagram.com/reel/Df2TKU...
|
||
|
Bennekrishna vlogs
🙏🏾🥰ಈ ವಿಡಿಯೋವನ್ನು ಈಗಲೂ ದಿನಕ್ಕೆ ಸಾವಿರಾರು ಜನ ಪ್ರೀತಿಯಿಂದ ನೋಡುತ್ತಿದ್ದೀರಾ ತುಂಬಾ ಧನ್ಯವಾದಗಳು 🙏🏾
https://youtu.be/KT25vgZa3Lg?si=zvtMu...
|
||
Friends
Channel Comments
|
dr.rudramurthysjce515
(1 year ago)
ಅಕ್ಕಯ್ಯ..ಚೆನ್ನಾಗಿದೆ.. ನಿಮ್ಮ ಸೋಯಾ ಬಾದಾಮಿ ಹಾಲು .. ತಯಾರಿಕೆ..ಮಾಡಿದ ವಿವರ.. ಅದರ ಸವಿಯನ್ನು.. ಕುಡಿದು ಎಂಜಾಯ್..ಮಾಡಿದ್ದಂತೂ.. ಬಹಳ ಮಜಾ ಕೋಡ್ತು.. ಹೀಂಗೆ.. ನಮ್ಮ ಮನೆ ಮಂದಿ ಅಕ್ಕಯ್ಯ ನವರು.. ಅವ್ವಂದಿರು.. ಜೀವನದಲ್ಲಿ ಮೇಲ್ ಬರಬೇಕು..
|
|
yeshodaravindra4726
(2 years ago)
ಬಹಳಷ್ಟು ಆರೋಗ್ಯಕರ ಪಾನೀಯ
|
|
gajananhegde6433
(2 years ago)
ಬಹಳ ಚೆನ್ನಾಗಿದೆ. ಧನ್ಯವಾದಗಳು.
|
|
Pavithrabanu6592
(2 years ago)
ಚೆನ್ನಾಗಿದೆ
|
|
SiddappaBoragi-hamsaisi
(2 years ago)
ಎಂತಹ ಅದ್ಭುತ ಮಾಹಿತಿ ಇದು ಅಬ್ಬಾ... ಸಂಸ್ಕರಣದಲ್ಲಿ ಏನೇನು ಅಡಗಿದೆಯೋ ಪ್ರಕೃತಿ ಅಮ್ಮಾ ವಂದನೆಗಳು ನಿಮಗೆ.
|
|
athensmajnoo3661
(2 years ago (edited))
ನಿಮ್ಮ ವಿವರಣೆ ಸೂಪರ್, ಒಂಚೂರೂ ಕನ್ಫ್ಯೂಷನ್ ಇರಲ್ಲ.
|
|
Villagelife1722-a
(1 year ago)
ತುಂಬಾ ಒಳ್ಳೆಯ ವಿಷಯ
|
|
manjulaswamy9092
(1 year ago)
ಆರೂಗ್ಯ ಕರ ಪಾನಿಯ ದನ್ಯವಾದಗಳು
|
|
munjanei
(2 years ago)
ತುಂಬಾನೇ ಚೆನ್ನಾಗಿದೆ
|
|
rukmanadakatti1055
(2 years ago)
ಹಾಲಿಗಿಂತ ನಿಮ್ಮ ಮಾತು ಬಹಳ ಚಂದ mam
|
|
BSVinuthaVinuthabs
(1 year ago)
Nice, information thanks madam
|
|
deveraj9386
(2 years ago)
ತುಂಬಾ ಉತ್ತಮ ಹಾಗು ಆರೋಗ್ಯ ಕರ ಪಾನಿಯ ಮಾಡಿದ
|
|
sureshprajwal9351
(2 years ago)
ಸೂಪರ್ ಐಡಿಯಾಮೇಡಂ
|
|
RoopaMallya-k6r
(2 years ago)
Very good and healthy drink thank you mam
|
|
sreenathgupthaa9646
(2 years ago)
Fine and Healthy Drink Thanks
|
|
neelkantkotar4901
(2 years ago)
ಮೇಡಮ್ ನಾವು ಈಗಾಗಲೇ ಮಾಡಿದ್ದೇವೆ, ಕುಡಿಯಲು ಆಗಿರಲಿಲ್ಲ ಸಂಶಯವಿತು ಈಗ ಧಾರಾಳ ವಾಗಿ ಉಪಯೋಗಿಸುತೇವೇ
|
|
snehanilakantan9672
(2 years ago)
Thank you very much healthy drink
|
|
surekhaprao4441
(2 years ago)
ಉತ್ತಮ ಆರೋಗ್ಯಕೆ ಒಂದು ಸೂಪರ್ ಪಾನೀಯ
|
|
sumithrapp-o7j
(2 years ago)
Explanation super
|
|
DACHHUchinniyoutubechannel
(2 years ago)
ಸೂಪರ್ ಅಮ್ಮ ನಾನು ಖಂಡಿತ ಮಾಡ್ತೀನಿ
|
Add comment





























































