Your channel viewers will see links here, including "subscribe" and "add as friend".
Profile
Name
ಪ್ರಕೃತಿ - ಸಂಸ್ಕೃತಿ🌱🙏NATURE - CULTURE
Description
🌷🌱🙏 "ಶರಣು ಸಂಸ್ಕೃತಿ" 🙏🌱🌷
"ಕಾಯಕವೇ ಕೈಲಾಸ - ಓಂ ನಮಃ ಶಿವಾಯ"
ಎನ್ನ ವಾಮ ಕ್ಷೇಮ ನಿಮ್ಮದಯ್ಯಾ
ಎನ್ನ ಹಾನಿ ವೃದ್ಧಿ ನಿಮ್ಮದಯ್ಯಾ
ಎನ್ನ ಮಾನಾಪಮಾನವೂ ನಿಮ್ಮದಯ್ಯಾ
ಬಳ್ಳಿಗೆ ಕಾಯಿ ದಿಮ್ಮಿತ್ತೆ, ಕೂಡಲಸಂಗಮದೇವಾ.
- ಕರುನಾಡ ಸಾಂಸ್ಕೃತಿಕ ನಾಯಕ *ಬಸವಣ್ಣನವರು*
ಶರಣ ಸಂಸ್ಕೃತಿ ಎಂದರೇನು?
ಶರಣ ಸಂಸ್ಕೃತಿ:-
ಸಾಮಾಜಿಕ ಸಮಾನತೆ, ಮರ್ತ್ಯ ಲೋಕದ ಹಿರಿಮೆ, ಆತ್ಮವಿಮರ್ಶೆ, ನಡೆ - ನುಡಿಯಲ್ಲಿ ಒಂದಾಗುವಿಕೆ, ಸಂಸಾರದಲ್ಲಿ ಸಹಿಷ್ಣುತೆ, ಸಾಮಾಜಿಕ ಬದ್ಧತೆ, ವೈಚಾರಿಕತೆ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದನ್ನು ಶರಣ ಸಂಸ್ಕೃತಿ ಪ್ರತಿಪಾದಿಸುತ್ತದೆ.
ಶರಣ ಸಂಸ್ಕೃತಿ :-
ಮೌಢ್ಯ, ಶ್ರೇಣೀಕೃತ ಸಮಾಜ, ವರ್ಣಬೇಧ, ಶೋಷಣೆ, ಅಸಮಾನತೆ, ವೇದಾಗಮಪುರಾಣ ಬಹುದೇವತೋಪಾಸನೆ ಮುಂತಾದವುಗಳನ್ನು ಪ್ರಬಲವಾಗಿ ವಿರೋಧಿಸುತ್ತದೆ.

Subscribers
1.5K
Subscriptions
Recent Activity
|
ಪ್ರಕೃತಿ - ಸಂಸ್ಕೃತಿ🌱🙏NATURE - CULTURE
ಪ್ರಕೃತಿಯ ಜೊತೆ ವರುಣ ನಮ್ಮ ಜೊತೆ ಕುಕ್ಕರಳ್ಳಿ ಕೆರೆಯಲಿ ಸಂಧ್ಯಾ ರಾಗದಿ ನಡಿಗೆ... 💚🕊
|
||
|
ಪ್ರಕೃತಿ - ಸಂಸ್ಕೃತಿ🌱🙏NATURE - CULTURE
ಕುಕ್ಕರಳ್ಳಿ ಕೆರೆ
|
||
Friends
Channel Comments
|
Ajjurebel
(3 years ago)
ಮಿಸ್ ಯು ಅಪ್ಪು ಬಾಸ್
|
Add comment