Veena kannada vlogs 89
Veena kannada vlogs 89 's Channel
 
 
 
blowing 💛❤️
New live stream
Live stream video
Video's
 
 
Veena kannada vlogs 89
Your channel viewers will see links here, including "subscribe" and "add as friend".
Profile
 
Name
Veena kannada vlogs 89
Description
ನಮಸ್ಕಾರ ಪ್ರೀತಿಯ ಕನ್ನಡಿಗರೇ… 🙏🏻

ನಾನು ಶ್ರೀಮತಿ ವೀಣಾ ವಿನೋದ್…
ಸಂಗೀತವನ್ನು ಪ್ರೀತಿಸುವ ಸರಳ ಗೃಹಿಣಿ…
ನನ್ನ ಮಧುರ ಧ್ವನಿಯ ಮೂಲಕ ಕನ್ನಡದ ಸುಂದರ ಹಾಡುಗಳನ್ನು ನಿಮ್ಮ ಹೃದಯಗಳಿಗೆ ತಲುಪಿಸುವ ಸಣ್ಣ ಪ್ರಯತ್ನವಾಗಿ ಈ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದೇನೆ… 🎶

ನನ್ನ ಚಾನೆಲ್‌ನಲ್ಲಿ,ದೈನಂದಿನ ದಿನದ Daily_vlog's, Lifestyle, Motivation Video's, ಕನ್ನಡ ಹಾಡುಗಳು ನನ್ನದೇ ಸ್ವಂತ ಧ್ವನಿಯಲ್ಲಿ ಮೂಡುವ ಪ್ರತಿಯೊಂದು ಹಾಡು
ಮನಸಿಗೆ ಹಿತ, ಹೃದಯಕ್ಕೆ ಸಂತೋಷ,
ನಿಮ್ಮ ಭಾವನೆಗಳಿಗೆ ಹೊಸ ಸ್ಪಂದನೆ ನೀಡುವಂತೆ ಇರುತ್ತದೆ ಎಂಬುದು ನನ್ನ ಆಶಯ… 🌷

ಕನ್ನಡ ಸಂಗೀತದ ಸೌಂದರ್ಯವನ್ನು ಎಲ್ಲರಿಗೂ ತಲುಪಿಸುವುದು ನನ್ನ ಕನಸು… ✨

ಹಿರಿಯರೂ… ಕಿರಿಯರೂ…
ನಿಮ್ಮ ಮನೆಯ ಮಗಳೆಂದು ಭಾವಿಸಿ
ನನ್ನ ಈ ಸಣ್ಣ ಯೂಟ್ಯೂಬ್ ಸಂಗೀತಯಾತ್ರೆಗೆ ಪ್ರೀತಿ, ಪ್ರೋತ್ಸಾಹ ಮತ್ತು ಆಶೀರ್ವಾದ ನೀಡಿ ಸಹಕರಿಸಿ… 🙏💐

🎵 “ಸಂಗೀತವೇ ನನ್ನ ಉಸಿರು…
ನಿಮ್ಮ ಪ್ರೀತಿ,ಆಶಿರ್ವಾದವೇ ನನ್ನ ಶಕ್ತಿ…”
ಎಲ್ಲರೂ ನನ್ನ ಈ ಸಣ್ಣ ಪ್ರಯತ್ನಕ್ಕೆ ನನ್ನ ಚಾನೇಲ್ Subscribe ಮಾಡಿ..ವಿಡಿಯೋಸ್ ಗೆ Like ಕೊಟ್ಟು... ಪ್ರತಿಯೊಬ್ಬರಿಗೂ ನನ್ನ ವಿಡಿಯೊ Share ಮಾಡಿ ಸಹಕರಿಸಿ....

ಧನ್ಯವಾದಗಳು ಎಲ್ಲರಿಗೂ...
ಇಂತಿ ನಿಮ್ಮ ಮನೆ ಮಗಳು ಶ್ರೀಮತಿ ವೀಣಾ ವಿನೋದ್
🙏🏻🙏🏻🙏🏻

Subscribers
2.45K
Subscriptions
Recent Activity  
Veena kannada vlogs 89 https://www.shopsy.in/beonza-men-grey... (1 month ago)
 
 
Veena kannada vlogs 89 🙏Om Sai Ram 🙏🌹🌺 (1 month ago)
 
 
Veena kannada vlogs 89 Jai shree Ganesha 🌺🙏 good morning 🌄 (2 months ago)
 
 
Veena kannada vlogs 89 🌺⭐ಶುಭ ಸೋಮವಾರ ಶುಭ ಸಂಜೆ ಎಲ್ಲರಿಗೂ ಒಳ್ಳೆಯದಾಗಲಿ 😊🙏 (2 months ago)
 
 
Friends
Channel Comments
VINODPRINCE-m3c (3 months ago)
ಸೂಪರ್ ಸಾಂಗ್ಸ್
manasare20 (3 months ago)
ಲಿರಿಕ್ಸ್ super
SiddalingS-c5x (3 months ago)
Super song madam
kgs1973_z (3 months ago)
Sooooper song
GOTTILLA25 (3 months ago)
Beautiful
susheesvlogs (3 months ago)
Super super song
poornimaharish_ds (3 months ago)
Super ️song
ManasinaMaatu-r2n (3 months ago)
Akka live madi
media944 (3 months ago)
Wow ಸೂಪರ್ ಸಾಂಗ್ 🏼
SharanugoudaNadagouda (3 months ago)
Super song amazing️
Ganaviskincarediaries (3 months ago)
Super song Veena️
DinuUdupi (3 months ago)
Nice
kgs1973_z (3 months ago)
10 like hype done
Asharudresh_vlogs (3 months ago)
Very nice 1st like. 1st hype