Madhulatha cooking &vlogs
Madhulatha cooking &vlogs's Channel
 
 
 
Short video madhu
ಮಧು
 
 
Madhulatha cooking &vlogs
Your channel viewers will see links here, including "subscribe" and "add as friend".
Profile
 
Name
Madhulatha cooking &vlogs
Description
ನಮಸ್ಕಾರ ಸ್ನೇಹಿತರೇ, ನಾನು ನಿಮ್ಮ ಮಧುಲತಾ. ನನ್ನ ಈ 'Madhulatha cooking &vlogs' ಚಾನೆಲ್‌ನಲ್ಲಿ ನಾನು ನಿಮಗಾಗಿ ರುಚಿಕರವಾದ ಹಾಗೂ ಸುಲಭವಾದ ಅಡುಗೆ ರೆಸಿಪಿಗಳು, ನನ್ನ ದಿನನಿತ್ಯದ ವ್ಲಾಗ್ಸ್ ಮತ್ತು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳುತ್ತೇನೆ. ದಯವಿಟ್ಟು ನನ್ನ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ, ಬೆಂಬಲಿಸಿ. ಧನ್ಯವಾದಗಳು! 🙏
​#kannadacooking #kannadavlogs #madhulathacooking #dailyvlogs #kannadarecipes
Subscribers
4.2K
Subscriptions
Recent Activity  
Madhulatha cooking &vlogs ✨ (3 months ago)
 
 
Madhulatha cooking &vlogs ​ಶುಭ ರಾತ್ರಿ😍 (3 months ago)
 
 
Madhulatha cooking &vlogs Good night 😍 (3 months ago)
 
 
Madhulatha cooking &vlogs 😍 (3 months ago)
 
 
Friends
Channel Comments
sumarjun689 (9 months ago)
Like 9 ಮನೆ ಚಿಕ್ಕದಾಗಿದ್ರು ಮನಸು ದೊಡ್ಡದು ಸಿಸ್ಟರ್ ನಿಮ್ಮ ಮಕ್ಕಳು ತುಂಬಾ ಚೆನ್ನಾಗಿದ್ದಾರೆ ನಿಮ್ಮ ಪುಟ್ಟ ಅಡಿಗೆಮನೆ ತುಂಬಾ ಚೆನ್ನಾಗಿದೆ ನಿಮ್ಮ ಮನೇಲೂ ಕೂಡ ತುಂಬಾ ಚೆನ್ನಾಗಿದೆ ನನಗೆ ಇಷ್ಟ ಆಯ್ತು ಚಿಕ್ಕದಾಗಿ ಚಿಕ್ಕದಾಗಿದೆ ನಂಗೆ ಇದೇ ತರ ಇರಬೇಕು ನೇಚರ್ ಮನೆ ಚಿಕ್ಕದಾಗಿ ತುಂಬಾ ಚೆನ್ನಾಗಿದೆ
prabhamaniprabhamani3524 (9 months ago)
ನೆಮ್ಮದಿಯ ಜೇವನ ನಮ್ಮ ಹಳೆ ಮನೆ ನೆನಪಾಯಿತು ತುಂಬಾ ಇಷ್ಟ ಆಯಿತು ನಾವೆಲ್ಲ ಹೀಗೆ ಬೆಳದಿದ್ದು ಇನ್ನು ಹೊಸಮನೆ ಕೆಲಸ ಬೇಗ ಆಗಲಿ ಮತ್ತು ದೇವರು ಒಳ್ಳೇದು ಮಾಡುತ್ತಾರೆ ಬಿಡಮ್ಮ
satyaullagaddivlogs (9 months ago)
Gagana Teja
KirshannaG-pi7cc (9 months ago)
ಸೂಪರ್
RajShreecooking16 (9 months ago)
Very nice house
Shobha588-y6z (9 months ago)
ಮನೆ ತುಂಬಾ ಸುಂದರವಾಗಿದೆ
trivenissagarkannadavlog (9 months ago)
ಮನೆ ಹೇಗಿದ್ರೆ ಎನ್ನು ಮನಸು ತುಂಬನೆ ಒಳ್ಳೇದು ಇದೆ ಇದೇ ಸಾಕು ಚಿಕ್ಕದು ಇದ್ರೂನು ತುಂಬಾ ಚೆನ್ನಾಗಿದೆ ಮಕ್ಕಳು ಕೂಡ ತುಂಬಾ ಮುದ್ದು ಮುದ್ದಾಗಿವೆ ತುಂಬಾ ಚೆನ್ನಾಗಿದೆ ವ್ಲೊಗ್ ️
LeelavatiDevadiga-n9l (9 months ago (edited))
ಮನೆ ಸಣ್ಣದಾಗಿ ತುಂಬಾ ಚೆನ್ನಾಗಿ ಇಟ್ಟಿದೀರಿ ️
SharanRam-z2j1z (9 months ago)
kavitharangaswamy4722 (9 months ago)
ಮನೆ ಚಿಕ್ಕದಾದರೂ ಚೊಕ್ಕದಾಗಿ ಇದೆ ಸಿಸ್ super ಆಗಿದೆ ಮನೆ ಮಕ್ಕಳು cute ಆಗಿ ಇದ್ದಾರೆ ಲೈಕ್ 285
chandrakanth6634 (9 months ago)
Supergod bless you family
ßumalata (9 months ago)
Very nice and beautiful home tour like done watched Full
shobhanagaraj5257 (9 months ago)
ಮನೆ ತುಂಬಾ ಚೆನ್ನಾಗಿದೆ ಚಿಕ್ಕದಾದ್ರು ಮನಸು ದೊಡ್ಡದಾಗಿದೆ ಸಿಸ್ಟೆರ್ ️
Archanahomecooking (9 months ago)
Nice vlog
GrowGreenwithRani (9 months ago)
Nice
vijayashetty6730 (9 months ago)
Mana, Thumba, chanaghidtha,, nemadi, edthara, Saku, prithisuva, ghandana, makalu, jutha, edthara, swargha,
RftutRtrtt (9 months ago)
vasujaya-v8 (9 months ago)
ಮನೆ ತುಂಬಾ ಚೆನ್ನಾಗಿ ಇಟ್ಟುಕೊಂಡಿದ್ದೀರಿ ಪುಟ್ಟದಾದ ಮನೆಯಾದರೂ ನಿಮ್ಮ ಮನಸು ದೊಡ್ಡದು ಹೊಸ ಮನೆ ಕಟ್ತಾ ಇದ್ದೀರಾ ಹೊಸ ಮನೆ ಗೃಹಪ್ರವೇಶಕ್ಕೆ ನಮ್ಮನ್ ಕರೆಯಿರಿ
kl70achupappuvlog52 (9 months ago)
വളരെ നന്നായിട്ടുണ്ട് വീഡിയോ വീട്ടിലെ കാഴ്ചകൾ ഒരു പാട് ഇഷ്ടമായി വീട് കാണാൻ നന്നായിട്ടുണ്ട് സൂപ്പർ നല്ല അവതരണം സൂപ്പർ വീഡിയോ
yogeshwarikn2549 (9 months ago)
Super