Inchara kitchen
Inchara kitchen 's Channel
 
 
 
 
 
Inchara kitchen
Your channel viewers will see links here, including "subscribe" and "add as friend".
Profile
 
Name
Inchara kitchen
Description
hello, Inchara kitchen is a cooking channel where I try to make cooking simple and delicious at the same time. I believe a happy person can always cook a happy meal.

ನಮಸ್ಕಾರ ಸ್ನೇಹಿತರೇ ನನ್ನ cooking channel ಅಲ್ಲಿ ಬರೋ ಎಲ್ಲಾ ಅಡುಗೆಗಳು ತುಂಬಾ ಸರಳ ಆರೋಗ್ಯಕರ. ಯಾರೆಲ್ಲ ಹೊಸದಾಗಿ ಅಡುಗೆ ಕಲಿಯುತ್ತಿದ್ದೀರಾ ಅವರು ತುಂಬಾ ಸರಳವಾಗಿ ರುಚಿಕರವಾದ ಅಡುಗೆ ಮಾಡಬಹುದು. ನಮ್ಮ ಚಾನಲ್ ನೋಡಿ ನೀವು ನಾನು ನಮ್ಮ ಚಾನಲ್ ಅಲ್ಲಿ ಶೇರ್ ಮಾಡಿರೋ ಯಾವ ಅಡುಗೆ ಪ್ರಯತ್ನ ಮಾಡಿದರು ನಿಮಗೆ ಯಾವತ್ತೂ ನಿರಾಶೆ ಆಗೋಲ್ಲ ತುಂಬ ಚೆನ್ನಾಗಿ ಬರುತ್ತೆ ಆ ನಂಬಿಕೆ ನಮ್ಮ ಚಾನಲ್ ರೆಸಿಪಿ ಮೇಲೆ ಇರಲಿ. ನಮ್ಮ ಚಾನಲ್ ಅಲ್ಲಿ ರುಚಿಕರ ಸರಳವಾದ ರೆಸ್ಟೋರೆಂಟ್ ಶೈಲಿಯ ಮಕ್ಕಳಿಗೆ ದೊಡ್ಡವರಿಗೆ ಎಲ್ಲರಿಗೂ ಇಷ್ಟಾ ಹಾಗೋ ರೀತಿ ಅಡುಗೆಗಳು ಪ್ರಯತ್ನ ಮಾಡುತ್ತೇನೆ.ತುಂಬಾ ಆರೋಗ್ಯಕರವಾದ ರೆಸಿಪಿ ಕೂಡ ಇದೆ ಆಡುಗೆ ಜೊತೆ ಸ್ವಲ್ಪ ಪ್ರೀತಿ ಬೆರೆಸಿ ಮಾಡಿ ಎಲ್ಲಾ ಅಡುಗೆ ಅದ್ಬುತವಾಗಿ ಬರುತ್ತೆ. ನಮ್ಮ ಚಾನಲ್ subscribe ಮಾಡಿ ನಮ್ಮ ಚಾನಲ್ ಗೆ ಆಶೀರ್ವದಿಸಿ.😊
Subscribers
2.75K
Subscriptions
Friends
Channel Comments
aagra2646 (5 months ago)
ತುಂಬಾ ಚೆನ್ನಾಗಿದೆ ಮೂಡಿಬಂದಿದೆ ಮೆಂತ್ಯ ಸೊಪ್ಪಿನ ಪರೋಟ
AlwinVlog (1 year ago)
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
jyothimanju6969 (1 year ago)
Wow
manunbsuperhits (8 months ago)
Nice ರಿಸಿಪಿ
gopalachar4127 (9 months ago)
Menthy soppina parota channagide
SathishShetty-y8d (4 months ago)
ಸೂಪರ್ ಸೂಪರ್ ಮೆಂತೆ ಪರೋಟ
gopalachar4127 (9 months ago)
Super super
damanishgamer471 (1 year ago)
Very nice
ರೆಸಿಪಿ ಚೆನ್ನಾಗಿದೆ ಕಂಡ್ರಿ ತುಮಕೂರು
Shakertechworld (1 year ago)
Nice recipe
shanthivijayadev7364 (2 months ago)
Very nice
AmrutaGouda-r7n (5 months ago)
ಮೆಂತೆ ಸೊಪ್ಪಿನ ಪರೋಟ super ಸಿಸ್ಟರ್
PrakashaDarshana (10 months ago)
Nice recipe
Santraj0858 (1 year ago)
good for Health.So very Thank to U.
poornimapurni5804 (8 months ago)
ಪರೋಟ ತುಂಬಾ ಚೆನ್ನಾಗಿದೆ ನಂದು.. Morning breakfast ಗೆ ಮಾಡೋಕೆ ಆಗಲ್ಲ.. ಬೇರೆ ಟೈಮ್ ಲ್ಲಿ ಮಾಡ್ತೀನಿ
vidyagowda1 (4 months ago)
Super sister
damanishgamer471 (1 year ago)
Super
annappaachar50 (5 months ago)
ಇವತ್ತು ರಾತ್ರಿಗೆ ನಾನು ಮಾಡ್ತೀನಿ ನಾನು
media944 (8 months ago)
50k views marre 🏼
sachindeepu2166 (1 year ago)
kasre baralla hasi soopu hakidre