Your channel viewers will see links here, including "subscribe" and "add as friend".
Profile
Name
Vidhisha's Kitchen
Description
ಹಲೋ ವೀಕ್ಷಕರೇ,
ಎಲ್ರಿಗೂ ನಮಸ್ಕಾರ, ನಾನು ವಿದ್ಯಾ ಭಟ್ "ವಿಧಿಶಾ ಕಿಚನ್" ಯೂಟ್ಯೂಬ್ ಚಾನೆಲ್ ಗೆ ನಿಮಗೆಲ್ಲರಿಗೂ ಸ್ವಾಗತ 🙏
ನನ್ನ ಚಾನೆಲ್ ನಲ್ಲಿ ನಾನು ನಿಮಗೆಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ, ಸರಳವಾಗಿ, ಸವಿವರವಾಗಿ, ಯೂಸ್ ಫುಲ್ ಟಿಪ್ಸ್ & ಟ್ರಿಕ್ಸ್ ಗಳೊಂದಿಗೆ ಎಲ್ಲಾ ತರಹದ ವೆಜ್ ರೆಸಿಪಿಗಳನ್ನು ಅಪ್ಲೋಡ್ ಮಾಡುತ್ತೇನೆ...
ಈ ಚಾನೆಲ್ ನಲ್ಲಿ ನೀವು ಸಾಂಪ್ರದಾಯಿಕ ಅಡುಗೆಗಳು ,ಮಲೆನಾಡ ಶೈಲಿಯ ಅಡುಗೆಗಳು, ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್, ಚಾಟ್ಸ್, ಸ್ನ್ಯಾಕ್ಸ್, ಜ್ಯೂಸ್, ಸ್ವೀಟ್ಸ್, ಹಳೇ ಕಾಲದ ವಿಶೇಷ ತಿಂಡಿ ತಿನಿಸುಗಳು ಹಾಗೂ ವಿಶೇಷವಾಗಿ ಹವ್ಯಕ ಬ್ರಾಹ್ಮಣರ ಸಾಂಪ್ರದಾಯಿಕ ಅಡುಗೆಗಳನ್ನು ನಿರೀಕ್ಷಿಸಬಹುದು...
ನನ್ನ ಈ ಚಿಕ್ಕ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದ ತುಂಬಾ ಅತ್ಯಮೂಲ್ಯ, ನಿಮ್ಮೆಲ್ಲರ ಈ ಪ್ರೀತಿ ಪ್ರೋತ್ಸಾಹಕ್ಕೆ ನಾನು ಸದಾ ಅಭಾರಿಯಾಗಿರುತ್ತೇನೆ 🙏
ಈ ನನ್ನ ಚಾನೆಲ್ ಅನ್ನು ನೀವೆಲ್ಲರೂ ಹೆಚ್ಚೆಚ್ಚು ವೀಕ್ಷಿಸಿ, ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸುತ್ತಿರೆಂದು ಭಾವಿಸುತ್ತೇನೆ,
- ಧನ್ಯವಾದಗಳು 🙏
For Sponsership & Business Email ID :
vidhishaskitchen@gmail.com

Subscribers
38.4K
Subscriptions
Recent Activity
|
Vidhisha's Kitchen
“ನೆಲ್ಲಿಕಾಯಿ ಇದ್ರೆ ಈ ರುಚಿಯಾದ ರಸಂ ಒಮ್ಮೆ ಮಾಡಿ ನೋಡಿ! 😋 Amla rasam recipe 👇🏻
https://youtu.be/h4umHe96Omw
|
||
|
Vidhisha's Kitchen
Happy Deepavali 🪔🎇 ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು 🙏🏻
|
||
|
Vidhisha's Kitchen
ಕುಡಿಯೋದಕ್ಕೂ ಸೂಪರ್ ಅನ್ನಕ್ಕೂ ಸೂಪರ್👌🏻 ಹುಣಸೆಕಾಯಿ ಅಪ್ಪೇಹುಳಿ😋Hunsekayi Appehuli👇🏻
https://youtu.be/Z1p41UixU90
|
||
|
Vidhisha's Kitchen
Chatpata Mint Churmuri 😋👌🏻 ಪುದೀನ ಚುರುಮುರಿ 👇🏻
https://youtu.be/eJwQwAfyxnk
|
||
Friends
Channel Comments
|
lillykarlin.a5456
(9 hours ago)
Inde Maaduve Mam Superaagi Tilisiddira Tqsm mam
|
|
shambhushankara7553
(1 year ago)
ತುಂಬಾ ಚೆನ್ನಾಗಿ ಎಲ್ಲರಿಗೂ ಅರ್ಥ ಆಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು
|
|
enra9111
(11 months ago)
ನಾನು ಇದನ್ನ ಮಾಡಿದೆ. ಒಂದು ವರ್ಷದ ಹಿಂದೆ. ಇನ್ನು ಚೆನ್ನಾಗಿದೆ. Thanks for sharing the recipe.
|
|
ArathiTMAmmu
(8 months ago)
ಸೂಪರ್ ತುಂಬಾ detail ಆಗಿ ಎಲ್ಲಿದ್ದೀರಿ ನಾನು ಖಂಡಿತಾ ಟ್ರೈ ಮಾಡ್ತೀನಿ
|
|
KumarS-d2x
(1 year ago)
Super gooseberry pickle
|
|
shree180
(1 year ago)
Excellent way to store!! Great recipe
|
|
mukthambatn1435
(1 year ago)
ತುಂಬಾ ಚೆನ್ನಾಗಿ ಉಪ್ಪಿನಕಾಯಿ ಮಾಡುವ ವಿಧಾನ ತಿಳಿಸಿಕೊಟ್ಟಿದ್ದೀರಾ, ಮೆಣಸು ಸಾಮಾನ್ಯ ಉಪ್ಪಿನಕಾಯಿಗೆ ಹಾಕಿದ್ದು ನಾನು ನೋಡಿಲ್ಲ
|
|
gaganacs
(1 year ago)
ಸೂಪರ್ ಮಾಡಿದ್ದೀರಾ
|
|
PuspaPuspa-n9h2h
(1 year ago)
ತುಂಬಾ ಇಸ್ಟ್ ಚೆನ್ನಾಗಿ ಮಾಡಿದಿರಾ ಧನ್ಯವಾದಗಳು
|
|
kusumadevibh6889
(1 year ago)
ಆಹಾ ಆಮ್ಲ ಉಪ್ಪಿನ್ಕಾಯಿ .
|
|
lakshmigopal9368
(11 months ago)
ಹುಣಸೆಕಾಯಿ ಹಾಕಲ್ವಾ ತುಂಬಾ ಚೆನ್ನಾಗಿ ಡಿಟೇಲ ಹೇಳಿದ್ದೀರಾ super
|
|
dcmgiri160
(1 year ago)
Good amla pickles
|
|
srivallisiri9898
(1 year ago)
ತುಂಬಾ ಚೆನ್ನಾಗಿ ಆಗಿದೆ ಉಪ್ಪಿನಕಾಯಿ
|
|
MahadevappaMadiwalar-e3f
(1 year ago)
My ,sister playsistka cavara baraniya melagade hakiddu , playsistca Tanna rasayanika bidittade , good my sister .
|
|
SmtKrishnaveni
(1 year ago)
ತುಂಬಾ ಚೆನ್ನಾಗಿ ಹೇಳಿದೀರಾ
|
|
gurukumarhk9920
(9 months ago)
Madam neevu mruduvaagi hithavaagi manssige naatuvanthe vivarisiddeere Nimma vivaranege. Namma Dhanya vaadagalu
|
|
SamarthSangolgi-o6m
(1 month ago)
Super resepe sister
|
|
AyyaAyya-k4j
(8 months ago)
Very tasty healthy. Thankyou. .
|
|
saritashenvi7206
(1 year ago)
Tasty agbahudu
|
|
Nikita-pf5qr
(1 year ago)
Background music is so nice...
|
Add comment