NaChaiCooking
NaChaiCooking's Channel
 
 
 
Food Order
 
 
NaChaiCooking
Your channel viewers will see links here, including "subscribe" and "add as friend".
Profile
 
Name
NaChaiCooking
Description
Welcome to #"NaChaiCooking"#

Love cooking? You’re in the right place! Here, you’ll find delicious recipes, easy cooking tips, and mouthwatering dishes from around the world. Whether you're a beginner or a pro, our step-by-step guides will help you create amazing meals effortlessly.

Subscribe now and let’s cook something special together! 🥘✨

#cooking#Recipes #FoodLovers #EasyMeals #HomeCooking



ನಮಸ್ಕಾರ!
ನಮ್ಮ NaChaiCooking ಚಾನಲ್‌ಗೆ ಸ್ವಾಗತ.

ನಿಮಗೆ ಅಡುಗೆ ಮಾಡುವದು ಇಷ್ಟವೇ? ಹಾಗಾದರೆ ನೀವು ಸರಿಯಾದ ಜಾಗದಲ್ಲಿ ಇದ್ದೀರಿ! ಇಲ್ಲಿ ಸುಲಭ ಮತ್ತು ರುಚಿಯಾದ ಅಡುಗೆ ಮತ್ತು ಮಾಡುವ ವಿಧಾನಗಳು, ಸಲಹೆಗಳು, ಹಂತಹಂತವಾಗಿ ವಿವರವಾದ ವೀಡಿಯೋಗಳು ನಿಮಗಾಗಿ..

ಪ್ರಾರಂಭಿಕರಿಂದ ವೃತ್ತಿಪರರವರಿಗೂ ಅನುಕೂಲವಾಗುವಂತಹ ಅನೇಕ ರುಚಿಕರ ಅಡುಗೆ ತಯಾರಿಕೆಗಳನ್ನು ನಾವು ಹಂಚಿಕೊಳ್ಳುತ್ತೇವೆ.

ಇಂದೇ ಚಾನೆಲ್‌ಗೆ ಸಬ್ಸ್ಕ್ರೈಬ್ ಮಾಡಿ ಮತ್ತು ನಮ್ಮೊಂದಿಗೆ ಹೊಸ ಹೊಸ ರುಚಿಗಳನ್ನು ಅನ್ವೇಷಿಸಿ! 🥘✨

#ಅಡುಗೆ #ಅನುಭವ #ಊಟ #ಕನ್ನಡಅಡುಗೆ #ಸರಳಅಡುಗೆ

ಸಬ್‌ಸ್ಕ್ರೈಬ್ ಮಾಡಿ, ಬೆಲ್ ಐಕಾನ್ ಒತ್ತಿ, ಮತ್ತು ನಮ್ಮ ವಿಡಿಯೋಗಳನ್ನು ಇತರರೊಂದಿಗೆ ಹಂಚಿಕೊಳ್ಳಿ
Subscribers
2.42K
Subscriptions
Recent Activity  
NaChaiCooking 🌺 9 ದಿನಗಳು… 9 ಬಗೆಯ ನೈವೇದ್ಯಗಳು… 🙏❤️ ಕಳೆದ ವರ್ಷದ ನವರಾತ್ರಿ ಸ್ಪೆಷಲ್ ನೆನಪುಗಳನ್ನು ಮತ್ತೊಮ್ಮೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ 🥰 ನಿಮಗೆ ಯಾವ ನೈವೇದ್ಯ ಇಷ್ಟವಾಯಿತು? ಕಾಮೆಂಟ್ ಮಾಡಿ 👇 🙏 ಜೈ ಮಾತಾ ದೀ! https://youtube.com/watch?v=UkTT4eBrp... (1 month ago)
 
 
NaChaiCooking https://youtu.be/z54GFMFMwQs?si=ogjs1... 🌸🙏 ವರಮಹಾಲಕ್ಷ್ಮಿ ಹಬ್ಬದ ವಿಶೇಷ 9 ನೈವೇದ್ಯಗಳು 🙏🌸 ✨ ಈರುಳ್ಳಿ–ಬೆಳ್ಳುಳ್ಳಿ ಇಲ್ಲದೆ ಮಾಡಿದ ಸಾತ್ವಿಕ ನೈವೇದ್ಯಗಳು 🍚 ಸಿಹಿ • ಅನ್ನ • ಪಾಯಸ • ಉಸ್ಲಿ — 9 ಬಗೆಯ ನೈವೇದ್ಯಗಳು ಒಂದೇ ವಿಡಿಯೋದಲ್ಲಿ! 😍 🌺 ಪೂಜೆಗೆ ಏನು ನೈವೇದ್ಯ ಮಾಡೋದು ಅಂತ ಯೋಚನೆ ಮಾಡ್ತಿದ್ದೀರಾ? ಈ ವಿಡಿಯೋ ನಿಮಗೆ ಖಂಡಿತ ಉಪಯೋಗವಾಗುತ್ತೆ ❤️ (3 months ago)
 
 
NaChaiCooking 😍 ನಿಪ್ಪಟ್ಟು ತಿಂಗಳು ಕಳೆದರೂ Crispy ಆಗಿರಬೇಕಾ? Bakery Style Nippattu Recipe 👇❤️ https://youtu.be/gZ1cMTlwik8?si=ZFcO1... (3 months ago)
 
 
NaChaiCooking 🔥 ಪ್ರತಿದಿನ ಅದೇ Breakfast ಬೇಜಾರಾ? ಇಂದು ಈ Crispy Maddur Vade Rotti Try ಮಾಡಿ! 😍 Breakfast & Lunch Box ಎರಡಕ್ಕೂ Perfect. ❤️ Link 🔗 https://youtu.be/cmrbiNnHaxM?si=LjBvF... (4 months ago)
 
 
Friends
Channel Comments
vanitha8040 (1 year ago (edited))
ದೇವಿಗೆ ಪ್ರಿಯವಾದ ಒಂಬತ್ತು ದಿನಗಳಿಗೆ ಒಂಬತ್ತು ರೀತಿಯ ನೈವೇದ್ಯದ ವಿಡಿಯೋ ಸೂಪರ್ ಸಿಸ್ಟರ್ ಕೇಸರಿ ಬಾತ್, ಪೊಂಗಲ್, ಹಾಲು ಕೀರ್ ಗುಡಾನ್ನ, ಬಾಳೆಹಣ್ಣಿನ ರಸಾಯನ, ಜೇನುತುಪ್ಪ ನೈವೇದ್ಯ, ಸಿಹಿ ಅವಲಕ್ಕಿ, ಕಾಯಿ ಅನ್ನ ಎಳ್ಳಿನ ಉಂಡೆ ಎಲ್ಲಾ ರೆಸಿಪಿಗಳು ಕೂಡ ತುಂಬಾ ಸುಲಭವಾಗಿ ಬೇಗ ಮಾಡಿಕೊಳ್ಳುವಂತಹ ರೆಸಿಪಿಗಳನ್ನು ಶೇರ್ ಮಾಡಿದ್ದೀರಾ ಚೈತ್ರಾ ಸಿಸ್ಟರ್ ನವರಾತ್ರಿ ಹಬ್ಬಕ್ಕೆ ತುಂಬಾ ಉಪಯುಕ್ತ ವಿಡಿಯೋ ಶೇರ್ ಮಾಡಿದ್ದೀರಿ
anusuyadevih7688 (1 year ago)
ತುಂಬಾ ಧನ್ಯವಾದಗಳು ಸಿಸ್ಟರ್ ದೇವಿ ನೈವೇದ್ಯಕ್ಕೆ 9 ದಿನಗಳ ಪ್ರಸಾದ ತೋರಿಸು ಕೊಟ್ಟಿದ್ದೀರ ಲೈಕ್
savithrimysore9110 (1 year ago)
ತುಂಬಾ ಸುಂದರ ನೈವೇದ್ಯ ನವರಾತ್ರಿಯ ಶುಭಾಶಯ
Kavya-c7h5d (1 year ago)
ದೇವಿಯ ನೈವೇದ್ಯಕ್ಕಾಗುವ ಎಲ್ಲಾ ಬಗೆಗಳನ್ನೂ ಚೆನ್ನಾಗಿ ತೋರ್ಸಿದ್ದೀರಾ
Anisherigar (1 year ago)
Lk.. First comment first view... Happy navarathri......
Anisherigar (1 year ago)
15:20
rohithkumar9008 (1 year ago)
️
️️️
chitraanchan7634 (1 year ago)
lokeshwariammu7513 (1 year ago)
Colour.Chemistry1 (1 year ago)
ತುಂಬಾ ಸುಂದರವಾಗಿ ವಿವರಿಸಲಾಗಿದೆ—9 ದಿನಗಳು, ಭಕ್ತಿ ಮತ್ತು ಅಭಿರುಚಿಯಿಂದ ತುಂಬಿದ 9 ನೈವೇದ್ಯಗಳು
ನವದುರ್ಗೆ ತಾಯಿಗೆ ಒಂಬತ್ತು ದಿನ 9 ತರಹದ ನೈವೇದ್ಯ ತುಂಬಾ ಚೆನ್ನಾಗಿ ಮಾಡಿದ್ದೀರಾ ಸಿಸ್ಟರ್
Very nice sharing friend
Anisherigar (1 year ago)
Still watching sis️
mayucookingvillage (1 year ago)
Super 1 like done
ಎಲ್ಲಾ ನೈವೇದ್ಯ ತುಂಬಾ ಚೆನ್ನಾಗಿ ಮಾಡಿದ್ದೀರಾ ಸಿಸ್ ಸೂಪರ್
govindashetty7535 (1 month ago)
️️️
rajalakshmikr9127 (1 year ago)
ಅಬ್ಬ! ದೇವಿಯ ನೈವೇದ್ಯಕ್ಕಾಗುವ ಎಲ್ಲಾ ಬಗೆಗಳನ್ನೂ ಚೆನ್ನಾಗಿ ತೋರ್ಸಿದ್ದೀರಾ ಸಿಸ್..ನಾಲ್ಕನೆಯ ಗುಡಾನ್ನ ನನಗೂ ತುಂಬಾ ಇಷ್ಟ.. Nice sharing️
KaveriToggi (1 year ago)
ಎಲ್ಲ ರೆಸಿಪಿ ತುಂಬಾ ಚೆನ್ನಾಗಿ ಬಂದಿದೆ ಸಿಸ್ಟರ್
Manemane_Kairuchi (1 year ago)
Wow...super navrathri naivedya recipes