Your channel viewers will see links here, including "subscribe" and "add as friend".
Profile
Name
Krushi Snehitha(ಕೃಷಿ ಸ್ನೇಹಿತ)
Description
ಕೃಷಿ ಸ್ನೇಹಿ ಚಾನೆಲ್ ನ ಮುಖ್ಯ ಉದ್ದೇಶ ಎಲ್ಲ ಬೆಳೆಗಳಿಗೆ ಸಿಂಪಡಿಸುವಂತಹ ಔಷಧಿಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡಲಾಗುತ್ತದೆ ಮತ್ತು ಪ್ರಮುಖವಾಗಿ ಶುಂಠಿ ಬೆಳೆಯಲ್ಕಿ ಸಾಕಷ್ಟು ಅನುಭವ ಹಾಗೂ ವೈಜ್ಞಾನಿಕ ಜ್ಞಾನ ಹೊಂದಿದ್ಫು... ಅದನ್ನು ರೈತರಿಗೆ ಅನುಕೂಲವಾಗಲಿ ಎಂದು ಮಾಹಿತಿಯನ್ನು ಕೃಷಿ ಸ್ನೇಹಿ ಚಾನೆಲ್ ಮುಖಾಂತರ ಹಂಚಿಕೊಳ್ಳ ಬಯಸಿದ್ದೇನೆ... ನಿಮ್ಮೆಲ್ಲಾ ಸಹಕಾರ ಹೀಗೆ ಇರಲಿ.....
ಸುಸ್ಥಿರ ಕೃಷಿ .. ಸಾವಯವ ಕೃಷಿ ಹಾಗು ವಿಭಿನ್ನ ಪ್ರಯತ್ನ ಮಾಡುವ ಪ್ರಗತಿಪರ ರೈತರು ನಿಮ್ಮ ಸುತ್ತ ಮುತ್ತ ಇದ್ರೆ ಖಂಡಿತ ನಮಗೆ ತಿಳಿಸಿ.. ಅವರಿಂದ ಮಾಹಿತಿ ಎಲ್ಲರಿಗೂ ತಿಳಿಸುವ ಉದ್ದೇಶ ನಮ್ಮ ಚಾನೆಲ್ ಹೊಂದಿದೆ
ನಮ್ಮನ್ನು ಸಂಪರ್ಕಿಸಿ
Krishna anavatti (diploma in agriculture)
9113202088
ಸುಸ್ಥಿರ ಕೃಷಿ .. ಸಾವಯವ ಕೃಷಿ ಹಾಗು ವಿಭಿನ್ನ ಪ್ರಯತ್ನ ಮಾಡುವ ಪ್ರಗತಿಪರ ರೈತರು ನಿಮ್ಮ ಸುತ್ತ ಮುತ್ತ ಇದ್ರೆ ಖಂಡಿತ ನಮಗೆ ತಿಳಿಸಿ.. ಅವರಿಂದ ಮಾಹಿತಿ ಎಲ್ಲರಿಗೂ ತಿಳಿಸುವ ಉದ್ದೇಶ ನಮ್ಮ ಚಾನೆಲ್ ಹೊಂದಿದೆ
ನಮ್ಮನ್ನು ಸಂಪರ್ಕಿಸಿ
Krishna anavatti (diploma in agriculture)
9113202088
Subscribers
8.74K
Subscriptions
Recent Activity
|
Krushi Snehitha(ಕೃಷಿ ಸ್ನೇಹಿತ)
|
||
|
Krushi Snehitha(ಕೃಷಿ ಸ್ನೇಹಿತ)
ಉತ್ತಮ ಗುಣಮಟ್ಟದ ರೋಗ ರಹಿತ ಹಿಮಾಚಲ ಬಿತ್ತನೆ ಶುಂಠಿ ಲಭ್ಯವಿದೆ... ಆಸಕ್ತರು ಸಂಪರ್ಕಿಸಿ. ...
ಹಾನಗಲ್ ಹತ್ತಿರ ...
Krishna anavatti 9113202088
ರೈತರ ವಿಳಾಸ : ಮಂಜು ಕೋಡಂಬಿ
9481048092
|
||
|
Krushi Snehitha(ಕೃಷಿ ಸ್ನೇಹಿತ)
ಮುಂದಿನ ವಿಡಿಯೋ
ರಿಗೋಡಿ ಬೆಳೆದರೆ ಲಾಭ ನಾ! ಅತವಾ ಹಿಮಾಚಲ ಶುಂಠಿ ಬೆಳೆದ್ರೆ ಲಾಭ ನಾ?
|
||
|
Krushi Snehitha(ಕೃಷಿ ಸ್ನೇಹಿತ)
ನಮ್ಮ ಮುಂದಿನ ವಿಡಿಯೋ ಯಾವ ವಿಷಯ ಆಗಿರಬೇಕು ಕಾಮೆಂಟ್ ಮಾಡಿ
Pick a correct answer:
ಶುಂಠಿ ಅಡಿಕೆ
|
||
Friends
Channel Comments
|
chandrakanthswamy4704
(4 months ago)
ಒಳ್ಳೆ ಮಾಹಿತಿ ಸರ್ ಕೃಷ್ಣ ಸರ್
|
|
pavang65
(3 years ago)
Superb sir,,,,tumba mahiti kodta idiri,,,devru nimge ayusha arogya kot kapadli brother ,,,
|
|
purushothamas7904
(2 years ago)
5:41
|
|
puttappadputtappad6978
(1 year ago)
ಗುಡ್ ಮಾಹಿತಿ sir
|
|
purushothamas7904
(2 years ago)
Abisan suntige baladeve sir
|
|
BheerappaPujari-e6j
(1 year ago)
ಹತಿ lsabion
|
|
KrishnaKrishna-cn6kl
(3 years ago)
ಸೂಪರ್ ಸರ್
|
|
VijayKumar-fx1dw
(1 year ago)
ಸರ್ ಈ ಔಷಧಿ ಯಾವ್ಯಾವ ದಿನಕ್ಕೆ ಸ್ಪ್ರೇ ಮಾಡಬೇಕು ಸ್ವಲ್ಪ ತಿಳಿಸಿ ಯಾವ್ಯಾವ ಟೈಮಲ್ಲಿ ಗೊಬ್ಬರ ಹಾಕಬೇಕು ತಿಳಿಸಿ
|
|
pavang65
(3 years ago)
Apron XL ,Glow it medicine bagge information kodi , shunti li kole rogakke use madtare idanna,, please idara bagge hecchina mahiti kodi
|
|
puttappadputtappad6978
(1 year ago)
ಸರ್ ನಮ್ಮ ಸುಂಟಿ 4 ತಿಂಗಳು ಆಗಿದೆ 1ರಿಂದ 15ರವರಿಗೆ ಮರಿ ಬಂದಿದೆ ಹಾಗಾದ್ರೆ ನಾವು ಯಾವ ಮಾಡಿಸಿನ್ ಮಾಡಬೇಕು ತಿಳಿಸಿ ಸರ್ ವಿಡಿಯೋ ಮಾಡಿ ಹೇಳಿ ಸರ್
|
|
NagarajgNagunk
(2 years ago)
ಸರ್ ಬಿಟ್ಟರ್ ಗಾರ್ಡ್ bagge ಮಹೀತಿ ಏಳಿ
|
|
chinnaswamyk.rajann8541
(2 years ago)
Good information bro...thank you
|
|
sumasuma-j1k
(2 years ago)
Yav yav monthnalli balasa beku tilisi
|
|
prashantreddy3736
(3 years ago)
ಮೆಣಸಿನ ಗಿಡಕ್ಕೆ use ಮಡಬಹುದಾ sir
|
|
rakshithrakshithcoorg8056
(2 years ago)
Isabian Na Sunti ge Astu tingaladmele spray madbeku sir
|
|
BasheerRihan
(2 years ago)
1 sari 5 balasa bahuda
|
|
kantharajkantha2611
(1 year ago)
ಯಾವ ಯಾವ ಸ್ಟೇಜ್ ಅಲ್ಲಿ ಯಾವಯಾವ ಔಷಧಿ ಬಳಸಬೇಕು .ಅದನ್ನ ಹೇಳಿ .ಈ ರೀತಿ ಮಾಹಿತಿ ನೀಡಿದ್ರೆ ನಿಮ್ಮ ವಿಡಿಯೋ ಉಪಯೋಗ ಆಗುತ್ತೆ ಇಲ್ಲ ಅಂದ್ರೆ ಉಪಯೋಗ ಆಗಲ್ಲ
|
|
jayshrirama2635
(2 years ago)
ಈರುಳ್ಳಿ ಬೆಳೆಯ ಬಗ್ಗೆ ಮಾಹಿತಿ ಕೊಡಿ
|
|
adarshadityagaming4521
(2 years ago)
ಪಪಾಯ ಬೆಳೆಗೆ ಯಾವ ಓಷಧಿ ಒಡೆಯಬೇಕು ತಿಳಿಸಿಕುಡಿ ಸರ್
|
|
mohanmalnad8988
(2 years ago)
ಎಲ್ಲವನ್ನು ಒಟ್ಟಿಗೆ ಬಳಸಬಹುದಾ ಸರ್
|
Add comment





























