Suryoday
Suryoday's Channel
 
 
 
 
Suryoday
Your channel viewers will see links here, including "subscribe" and "add as friend".
Profile
 
Name
Suryoday
Description

Subscribers
4.79K
Subscriptions
Friends
Channel Comments
sugoor0447 (5 months ago)
ಮನಸ್ಸು ಕಲಕುವ ಕಥೆ
shantalakshami8832 (4 months ago)
ಅದ್ಭುತ ಕಥೆ! ಮಾನವೀಯತೆ,ಮಮಕಾರ ಕೇವಲ ರಕ್ತ ಸಂಬಂಧಕ್ಕೆ ಮೀಸಲಾಗಿರುವುದಲ್ಲ ಎಂದು ಈ ಕಥೆ ಸಾಬೀತು ಪಡಿಸಿತು, wonderful story .
chandrappakcn8626 (5 months ago)
ಧನ್ಯವಾದಗಳು ಬಹಳಷ್ಟು ಅತ್ಯುತ್ತಮ ಸಂದೇಶ ನೀಡಿದ್ದೀರಿ ಇಂದಿನ ವರ್ತಮಾನದಲ್ಲಿರವ ದುರ್ಮಾರ್ಗದ ಮಕ್ಕಳಿಗೆ, ಮತ್ತೊಮ್ಮೆ ಅಭಿನಂದನೆಗಳು ನಿಮಗೆ, ಇಂಥಾ ಅನೇಕ ಘಟನೆಗಳು ಇಂದು ಪ್ರತಿದಿನ ನಡೆಯುತ್ತಿದೆ ನಮ್ಮ ಸಮಾಜದಲ್ಲಿ.
GangammaS-i8t (7 months ago)
ರಾಘವ ಬ್ರದರ್ ಆರತಿ ಅಕ್ಕ ಗೇ ತುಂಬಾ ಒಳ್ಳೆಯವರು ಜಾನಕಮ್ಮರ ಆಶೀರ್ವಾದ ಸದಾ ಇರುತ್ತೆ
ShashikalaSubramanya-y2d (5 months ago)
Wowvee super story ending kushiyaithu
Muktha-i7h4c (7 months ago)
ಕತೆ ತುಂಬಾ ಚೆನ್ನಾಗಿದೆ ಈ ರೀತಿ ಪ್ರೀತಿಯಿಂದ ಸಾಕಿದ ತಾಯಿಯನ್ನು ಬಿಟ್ಟು ಹೋಗುವ ಕಠುಕರಂತ ಮಕ್ಕಳಿಗೆ ಈ ಕತೆಯಿಂದ ಬುದ್ದಿ ಕಲಿಸಬಹುದು
sowbhagyanagappachar5782 (7 months ago)
ಮಕ್ಕಳಿಗಿಂತ,bere,ಶತ್ರುಗಳು,illa
chikkarajukcraju8622 (7 months ago)
Super. Story is very well
annappamoger5530 (5 months ago)
Best story karma yarigu thappudilla good work is God bless iruthade
sadhupoojary3719 (5 months ago)
Raghav and Arati Good job
nagarathnasrinivas8642 (6 months ago)
Nise story tuba chanagide nija jevandali naditha edhe tq
akbarakbar9384 (7 months ago)
ತಾಯಿ ಮನಸು ಮಾಡಿದರೆ ಏನ್ ಬೇಕಾದ್ರೆ ಮಾಡ್ತಾಳೆ
shivashankarhr8464 (5 months ago)
ತಿಳಿದುಕೊಳ್ಳುವ ವರೆಗೆ ಇದು ಸೂಪರ್ ಕಥೆ
shankarappa2693 (6 months ago)
Very. Good. Awareness. Story.
neelammamc4257 (6 months ago)
ಕಥೆ ತುಂಬಾ ಚನ್ನಾಗಿ ಇದೆ ಗಂಡು ಮಕ್ಕಳು ಬೇಕು ಅನುವರು ತಿಳ್ಕೊ ಬೇಕು
hashmatnadaf8127 (6 months ago)
Tumba chennagide medam
vasanthar4661 (7 months ago)
I don't like adds
sophiapais1296 (6 months ago)
Nice Story Thank you
Janaspandana-v1d (7 months ago (edited))
ಕತೆ ತುಂಬಾ ಚೆನ್ನಾಗಿ ಅರ್ಥಗರ್ಭಿತವಾಗಿದೆ.
shobhahurakadli8618 (7 months ago)
ಈ ಕಥೆ ಕಾಲ್ಪನಿಕ ವಾದರು ಸತ್ಯ ಘಟನೆಯಂತೆ ಬಿಂಬವಾಗಿದೆ. ತುಂಬಾನೇ ಚೆನ್ನಾಗಿದೆ.ಧನ್ಯವಾದಗಳು.