Your channel viewers will see links here, including "subscribe" and "add as friend".
Profile
Name
PowerMind Kannada
Description
"PowerMind Kannada" — ನಿಮ್ಮ ಮನಸ್ಸಿಗೆ ಶಕ್ತಿ ನೀಡುವ ಕನ್ನಡ ಪ್ರೇರಣಾ ಚಾನೆಲ್.
"PowerMind Kannada" - ಇಲ್ಲಿ ನೀವು ಕಾಣುವಿರಿ 👉 ಜೀವನದ ಪ್ರೇರಣೆ, ಯಶಸ್ಸಿನ ಕಥೆಗಳು, ಆತ್ಮವಿಶ್ವಾಸ ಮತ್ತು ಭಗವದ್ಗೀತೆ ಶ್ಲೋಕಗಳು, ಚಾಣಕ್ಯ ನೀತಿ ಮಾತುಗಳು, ಮಂತ್ರ ಪ್ರೇರಣೆ, ಮನಶ್ಶಾಸ್ತ್ರದ ವಿಚಾರಗಳು ಮತ್ತು ದಿನನಿತ್ಯದ ಜೀವನ ಬದಲಾಯಿಸುವ ಮಾತುಗಳು ಮತ್ತು ಶಾಸ್ತ್ರ ಬದ್ಧವಾಗಿ, ವಿಧಿ ಪ್ರಕಾರವಾಗಿ ಮಾಡುವ ಪೂಜಾ ವಿಧಾನಗಳು.
ನಿಮ್ಮ ಮನಸ್ಸಿನ ಶಕ್ತಿ ಬಳಸಿಕೊಂಡು ಯಶಸ್ಸಿನ ದಾರಿಯಲ್ಲಿ ನಡೆಯಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ಪ್ರತಿದಿನ ಹೊಸ ಪ್ರೇರಣೆಯ ವಿಡಿಯೋಗಳು — ಡಿವೋಷನಲ್, ಸ್ಪಿರಿಚುವಲ್ ಮತ್ತು ಮೋಟಿವೇಶನ್ ವಿಡಿಯೋಗಳಿಗಾಗಿ Subscribe ಮಾಡಿ ಮತ್ತು ನಿಮ್ಮ ಕನಸುಗಳತ್ತ ಹೆಜ್ಜೆ ಇಡಿ! ✨
"PowerMind Kannada" - Here you will find life motivation, success stories, self-confidence and Bhagavad Gita verses, Chanakya Niti quotes, mantra motivation, psychology ideas and daily life-changing quotes.
We help you walk the path to success by using the power of your mind.
New motivational , devotional and spiritual and pooja vidhana videos every day — Subscribe and take a step towards your dreams!

Subscribers
3.67K
Subscriptions
Recent Activity
|
PowerMind Kannada
https://youtu.be/8nW0jePNMiA?si=pPPat...
|
||
|
PowerMind Kannada
ಸ್ನೇಹಿತರೆ,
ಇವತ್ತು ಕೆಲವು ರಾಯರ ವಿಡಿಯೋಗಳನ್ನು ನೋಡಿದೆ ಅದರಲ್ಲಿ ಮೂರ್ನಾಲ್ಕು ವಿಡಿಯೋಗಳನ್ನು ನನ್ನ ಚಾನೆಲ್ ಇಂದ ಕೆಲವರು ಫುಲ್ ಕಾಪಿ ಮಾಡಿ ಹಾಕಿದ್ದಾರೆ .
ದಯವಿಟ್ಟು ಇಂತಹ ಕೆಲಸಗಳನ್ನು ಮಾಡಬೇಡಿ ನಾವು ಕಷ್ಟಪಟ್ಟು ವಿಡಿಯೋಗಳನ್ನು ಮಾಡಿರುತ್ತೇವೆ.
ನಾನು ಲೀಗಲ್ ಆಕ್ಷನ್ ತಗೋಬಹುದು ಆದರೆ ಅವರದು ಹೊಸ ಚಾನೆಲ್ ಅಂತ ಬಿಟ್ಟಿದ್ದೇನೆ.
ಕೆಲವೊಂದು ಇಮೇಜ್ ಗಳು ಕಾಪಿ ಮಾಡಿದರೆ ಪರ್ವಾಗಿಲ್ಲ ಆದರೆ ಫುಲ್ ವಿಡಿಯೋ ನೆ ಕಾಪಿ ಮಾಡಿ , ಅವರ ಚಾನೆಲ್ ಗಳಲ್ಲಿ ಹಾಕಿದ್ದಾರೆ .
ಇದೇ ತರ ಮುಂದುವರಿದರೆ ನಾನು ಲೀಗಲ್ ಆಕ್ಷನ್ ತಗೋಬೇಕಾಗುತ್ತದೆ.
|
||
|
PowerMind Kannada
https://youtu.be/ehag5X1JOjU?si=DopnE...
|
||
|
PowerMind Kannada
https://youtu.be/HcX5mBOX41Y?si=RlWxd...
|
||
Friends
Channel Comments
|
ShreeMaanvi247
(1 month ago)
ಗುರು ರಾಘವೇಂದ್ರ ಸ್ವಾಮಿಗಳ ಸ್ಮರಣೆ ನಮಗೆ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ🏻️🏻ಕುಟುಂಬದಲ್ಲಿ ಪ್ರೀತಿ ಮತ್ತು ಸಾಮರಸ್ಯದನಿಜವಾದ ಭಕ್ತಿ ನಮ್ಮ ನಡವಳಿಕೆಯಲ್ಲಿಮನೆಯಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಸರಳ ಪೂಜೆq🏻ಕೃತಜ್ಞತೆ ಮತ್ತು ಸತ್ಕಾರ್ಯಗಳು ನಮ್ಮ ಜೀವನ🏻🏻
|
|
Kavithacreativevlogs777
(1 month ago)
Like ನಾನು ಕೂಡ ಎದ್ದ ತಕ್ಷಣ ಗುರುರಾಯರನ್ನು ನೆನೆಯುತ್ತೇನೆ... ಓಂ ಗುರು ರಾಘವೇಂದ್ರಾಯ ನಮಃ 16:05
|
|
MamathaMamatha-t3f9t
(5 days ago)
ಕಾಪಾಡು ತಂದೆ ಶ್ರೀ ಗುರು ರಾಘವೇಂದ್ರ ಸ್ವಾಮಿ
|
|
ManujPradhani
(3 weeks ago)
ಓಂ ಶ್ರೀ ರಾಘವೇಂದ್ರಾಯ ನಮಃ ತಂದೆ ರಾಘವೇಂದ್ರ ಬೇಡದೆ ಇರೋ ಕಷ್ಟಕ್ಕೆ ಆಗಿದ್ದೇನೆ ಅದಕ್ಕೆ ಪರಿಹಾರ ಕೊಡಿ ತಂದೆ
|
|
ನಾಗರಾಜುಕಾಡುಗೋಲ್ಲ
(8 days ago)
ಗುರು ರಾಘವೇಂದ್ರಾಯ ನಮಃ
|
|
dundappanayak8435
(10 days ago)
ಓಂ ಶ್ರೀ ರಾಘವೇಂದ್ರಾಯ ನಮ್ಹ
|
|
NEWTECHNONISHANTH
(9 days ago)
ನಿಜ ರಾಯರು ನಮ್ಮ ಇರುತರೇ
|
|
FlameGaming-c7k
(13 days ago)
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ರಾಯರೇ ನನ್ನ ಮಗನ ಕಾಯಿಲೆ ಏನೇ ಇದ್ದರೂಗುಣ ಮಾಡಿ ರಾಯರೇ 🏻🏻🏻🏻🏻🏻🏻🏻
|
|
premalatha8327
(8 days ago)
Om.shree.ragavendrya.namha
|
|
ShivayogiKaginelli-i6w
(2 weeks ago)
️ ಶ್ರೀ ಗುರು ರಾಘವೇಂದ್ರಯಾ ನಮಃ ಪೂಜ್ಯಾಯಾ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ
|
|
SuniGoudra
(11 days ago)
Rayariddare om shri guru Ragavendra namah
|
|
IshanIshan-b7l
(2 weeks ago)
ರಾಯರೇ ನೀವು ನಮ್ಮ ಜೊತೆ ಇರಿ ಸಾಕು ನೀವು ನನ್ನ ಧ್ಯೇರ್ಯ ನನ್ನಪ್ಪ
|
|
Sunilbsunil-z9b
(13 days ago)
Om shree Guru raghavendraya namaha nannappa ರಾಯರು ಕಾಪಾಡು ... ಓಂ ಶ್ರೀ ಗುರು ರಾಘವೇಂದ್ರಾಯ ನಮಃ Poojaaya raghavendraya satya Dharma vrataayacha bhajathaam Kalpa rukshaaya namatham kaamadhenave Om shree Guru raghavendraya namaha
|
|
RaghunathDixit-py3hy
(9 days ago)
Om Shree Gururagevendrra swamie namha
|
|
Poornimaup-k3n
(2 weeks ago)
ಶ್ರೀ ಗುರು ರಾಘವೇಂದ್ರಯ ನಮಃ. ರಾಯರೇ ಎಲ್ಲರಿಗೂ ಒಳ್ಳೆಯದು ಮಾಡಿ
|
|
MarappaMarappa-i8t
(2 weeks ago)
Om sree gururaagaveendraayanamaha
|
|
RenukaDeviHS
(2 weeks ago)
ಗುರುವಾರ ವೇ ನಮ್ಮ ಮನೆಯಲ್ಲಿ ತುಂಬಾ ನೋವು ಆಗುವಂತಹ ಸಂಗತಿ ನಡೆಯುತ್ತೆ ರಾಯರೇ ನಿಮ್ಮ್ ಚಿತ್ತ ಇವೆಲ್ಲಾ ಅಷ್ಟೇ
|
|
ArjunmArjunaidu
(11 days ago)
Om Sri Guru Raghawendraya swamy namo namha
|
|
Kiran-bf1oe
(3 weeks ago)
ಶ್ರೀ ರಾಘವೇಂದ್ರ ಗುರುವೇ ನಮೋ ಅತ್ಯಂತ ದಯಾಳು ವೇ
|
|
girijahn8976
(3 weeks ago)
ಬಿಚ್ಚಾಲೆ ಜಪದ ಕಟ್ಟೆ ಅಪ್ಪಣ್ಣ ಆಚಾರ್ಯ ಪ್ರಿಯಾ ಮಂತ್ರಾಲಯ ಶ್ರೀ ರಾಘವೇಂದ್ರ ಗುರುಭ್ಯೋನಮಃ
|
Add comment