Your channel viewers will see links here, including "subscribe" and "add as friend".
Profile
Name
Panini Deraje
Description
Music music music
Subscribers
6.9K
Subscriptions
Recent Activity
|
Panini Deraje
@Indigenius-Maithili
..
|
||
|
Panini Deraje
@BhatnBhat
ರ ನೂತನ ಮಳಿಗೆಗೆ ಶುಭಕೋರುತ್ತಾ..
Bhat‘n'Bhat ರ ನೂತನ ಮಳಿಗೆಗೆ ಶುಭಕೋರುತ್ತಾ ಅವರ 'ಪಯಣಕಥಾ' ನಿಮಗಾಗಿ
https://youtu.be/UdBx67QnQps
|
||
|
Panini Deraje
Welcome to our community 😊
Here we can discuss the video, music , and other content if I post any.
Let us build this community and keep it healthy.
Thank you
|
||
|
Panini Deraje
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ☺
https://youtu.be/3L6cXojm1kA
@joisprojet7980
|
||
Friends (1)
Channel Comments
|
sharanyabhaskarsherigar9156
(2 years ago (edited))
ನಮ್ಮ ನಳ ಮಹಾರಾಜರ ದಮಯಂತಿ ಬಂದಾಯ್ತು.. ಇನ್ನು ಮುಂದೆ ನಳಪಾಕವು ರುಚಿಯೋ... ರುಚಿ ನಮ್ಮ ನಳ ಮಹಾರಾಜರ ಬಗ್ಗೆ ಮಾಡಿದ ಹಾಡು ಸೂಪರ್
|
|
jayalaxmis7754
(2 years ago)
ಸರಳವಾಗಿ... ಸುಂದರವಾಗಿ.... ಕೃತಕ ಆಡಂಬರ ಇಲ್ಲದೆಯೂ... Pre _ Wedding Shoot ಮಾಡಬಹುದು ಎಂದು ಎಲ್ಲರಿಗೂ ತಿಳಿಸಿದ್ದೀರಾ.... ನಿಮ್ಮ ಮುಂದಿನ ಜೀವನ ಸುಖ ಮಯವಾಗಿರಲಿ.....
|
|
mariavas1963
(2 years ago)
ದೇವರು ನಿಮ್ಮನ್ನು ಸಕಲ ಸೌಭಾಗ್ಯ. ಸಂಪತ್ತು, ಆರೋಗ್ಯ ನೀಡಲಿ ಎಂದು ಎದೆಯಾಳದಿಂದ ಶುಭ ಹಾರೈಸುತ್ತೇನೆ.
|
|
veenaarvind3769
(2 years ago)
ದೇವರು ಭಟ್,ಭಟ್ಟೆತಿಗೆ ನೆಮ್ಮದಿಯ ಭವಿಷ್ಯ ಕೊಡಲಿ...
|
|
bolarsavitha9207
(2 years ago)
ತುಂಬಾ ಸೊಗಸಾದಾ ಮಧುರ ಗಾಯನಾ.
|
|
shwetabhat3156
(2 years ago (edited))
ಭಟ್ಟರಿಗೆ ಸಂಗಾತಿ ಸಿಕ್ಕಿದ್ದು ತುಂಬಾ ತುಂಬಾ ಖುಷಿ ಆತು...ನೂರು ಕಾಲ ಸುಖವಾಗಿ ಬಾಳಿ.... ಹಾಡೂ ಸೂಪರ್ ಮ್ಯಾಚ್ ಆಗಿದೆ
|
|
bharathishetty3535
(2 years ago (edited))
ಗ್ರಾಮೀಣ ಭಾಷೆಯಲ್ಲಿ..ಭಟ್ಟೆತ್ತಿ...ಹಾಡು ತುಂಬಾ ಸೊಗಸಾಗಿದೆ.ಭಟ್ಟರ ಅಡುಗೆಯಂತೆ.
|
|
shaliniprabhu8448
(2 years ago)
ಅಡುಗೆ ಅಷ್ಟೇ ಈ ಹಾಡು ಕೂಡ ಸೊಗಸಾಗಿ ಮೂಡಿಬಂದಿದೆ ! ಶುಭವಾಗಲಿ
|
|
shakunthalakini4625
(2 years ago)
ಸುಂದರ ರಚನೆ, ಗಾಯನ ಹಾಗೂ ಛಾಯಾಗ್ರಹಣ. ಹಾರ್ದಿಕ ಅಭಿನಂದನೆಗಳು ಭಟ್ಟರ ಮುಂದಿನ ಜೀವನ ಪಯಣ ಹಾಲು ಜೇನಿನ ಸುಮಧುರ ಪಾಕವಾಗಲಿ
|
|
arunasupadhyaya1466
(2 years ago)
ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಗಾಯನ, ಅತ್ಯುತ್ತಮ ಫೋಟೋಗ್ರಫಿ
|
|
jacinthafurtado3438
(2 years ago)
Happy married life
|
|
vidyashastry_manimunda
(2 years ago)
ಅಶ್ವಿನಿ ಕವನ ರಚನೆ ಲಾಯ್ಕ ಆಯಿದು.....
|
|
mohinirb3740
(2 years ago)
ಸೊಗಸಾದ ಹಾಡು
|
|
bhuvaneshwaris520
(4 months ago)
ಸೂಪರ್ ಆಯಿದು
|
|
shamalashetty6336
(2 years ago)
|
|
ramagond6414
(1 year ago)
ಶುಭವಾಗಲಿ..ಭಟ್ರೇ
|
|
iandc
(2 years ago)
Wish Sudarshan Bhat and His Wife A Very Happy Married Life!
|
|
akhilaprasad4412
(2 years ago)
ನಮ್ಮ ಸುದರ್ಶನ್ ಭಟ್ರಿಗೆ ಮತ್ತು ಜೊತೆಗಾತಿಗೆ ಶುಭಹಾರೈಕೆಗಳು ಹಾಡು ತುಂಬ ಚೆನ್ನಾಗಿದೆ.
|
|
PushpaPoojari-u9k
(2 years ago)
ದೇವರು ಸದಾ ನಿಮ್ಮನ್ ಸುಖವಾಗಿ ಇಡಲಿ
|
|
AshwiniSK-nf1mh
(2 years ago)
ಭಟ್ಟರ ಅಡುಗೆಯಷ್ಟೇ ಈ ಹಾಡೂ ತುಂಬಾ ಸೊಗಸಾಗಿದೆ.
|
Add comment































































