Bennekrishna channel
Bennekrishna channel's Channel
 
 
 
Kitchen tipes
Youtube
Hosa samanu
 
Isha Foundation chikballapura
133
4 July 2024 video
66
 
Kitchen tipes
Youtube
Hosa samanu
Happy🥰
Yammi 😋😋
Fashion
Jenugoodu live
Ayurveda
New kitchen item
Healthy food
Devalaya
Kai ruchi
Kanasu
Devara pooje
Suttata
Rangoli
Beauty tips
 
Bennekrishna channel
Your channel viewers will see links here, including "subscribe" and "add as friend".
Profile
 
Name
Bennekrishna channel
Description
🙏 ನಮಸ್ಕಾರ ನನ್ನ ಹೆಸರು ನಂದಿನಿ ಅಂತ ನಾನು ಒಂದು ಯುಟ್ಯೂಬ್ ಚಾನೆಲ್ ಶುರು ಮಾಡಿದ್ದೇನೆ ದಯವಿಟ್ಟು ನಿಮ್ಮೆಲ್ಲರ ಸಹಕಾರ ಬೇಕು ನನ್ನ ಚಾನೆಲ್ಗೆ ಸಹಾಯ ಮಾಡಿ ನನ್ನ ಚಾನೆಲ್ನಲ್ಲಿ ಅಡುಗೆ,ದೇವಸ್ಥಾನ,ರಂಗೋಲಿ,ಅಂಗಡಿಗಳ ಪರಿಚಯ ನನಗೆ ತಿಳಿದಷ್ಟು ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ ನಿಮಗೆ ಗೊತ್ತಿರುವಷ್ಟು ನನಗೆ ಕಲಿಸಿ ನನ್ನನ್ನು ಪ್ರೀತಿಯಿಂದ ಬೆಳೆಸುತ್ತೀರಾ ಎಂದು ನಂಬಿದ್ದೇನೆ
ದಯವಿಟ್ಟು ಸಪೋರ್ಟ್ ಮಾಡಿ 🙏

For sponsorship and business enquiry :-

Whatsapp Only :- 9480384298

📧Bennekrishna2411@gmail.com
Subscribers
6.48K
Subscriptions
Recent Activity  
Bennekrishna channel ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆಯನ್ನು ಬರೆಯಿರಿ ❤️🙏🏾 https://youtu.be/T17yZc_zk9M (6 months ago)
 
 
Bennekrishna channel 🙏🏾🥰ನಿಮ್ಮೆಲ್ಲರ ಪ್ರೀತಿಯಿಂದ 7 ದಿನದಲ್ಲಿ 100K ವ್ಯೂಸ್ ಆಗಿದೆ 🥰❤️🙏🏾 https://youtu.be/xDQGEz7bQpo (8 months ago)
 
 
Bennekrishna channel 🙏🥰 ಈ ಆಫರ್ ಒಂದು ದಿನ ಮಾತ್ರ ಬೇಗ ಬೇಗ ಬುಕ್ ಮಾಡಿಕೊಳ್ಳಿ 🥰 ಕೆಳಗಿನ ವಿಡಿಯೋ ನೋಡಿ ಆರ್ಡರ್ ಮಾಡಿ https://youtu.be/g19RQtFlrkE?si=cBRMu... (9 months ago)
 
 
Bennekrishna channel 🙏🥰 ಈ ಅವಕಾಶ ತುಂಬಾ ದಿನ ಇರುವುದಿಲ್ಲ🥰 ನನ್ನ ಪ್ರಾಡಕ್ಟ್ ನ್ನು ನೀವು ಉಪಯೋಗಿಸಿದ ಮೇಲೆ ನಿಮಗೆ ಹೇಗೆ ರಿಸಲ್ಟ್ ಬಂತು ಅಂತ 4 ರಿಂದ 5 ನಿಮಿಷ ವಿಡಿಯೋ ಇರಬೇಕು ಅದನ್ನು ನಂಗೆ ಕಳಿಸದ್ರೆ ನಾನು ನನ್ನ ಯೂಟ್ಯೂಬ್ ಚಾನೆಲ್ ಅಪ್ಲೋಡ್ ಮಾಡುತ್ತೇನೆ🙏🥰 ತುಂಬಾ ಚೆನ್ನಾಗಿ ವಿಡಿಯೋ ಮಾಡಿದವರಿಗೆ ಒಂದು ಸೀರೆಯನ್ನು ಬಹುಮಾನವಾಗಿ ಕಳಿಸುತ್ತೇನೆ ❤️ ಈ ತಿಂಗಳ ಕೊನೆಯವರೆಗೆ ಅವಕಾಶವಿರುತ್ತದೆ 🙏 (10 months ago)
 
 
Friends
Channel Comments
ನಿಜ ಅಮ್ಮಾ ನಿವು ಹೇಳಿರೊದು
JayaHabivlogskannada (1 year ago)
ನನಗೆ ಸಪೋರ್ಟ್ ಮಾಡಿ ಯಾರು ಸಪೋರ್ಟ್ ಮಾಡ್ತೀರಾ ಅವರಿಗೆ ನಾನು ಸಪೋರ್ಟ್ ಮಾಡ್ತೀನಿ
Rajanapada (4 months ago)
ಹೌದು ಮೆಡಮ್, ನಮ್ಮವರೇ ನಮ್ ವಿಡಿಯೋ ನೋಡಲ್ಲ. "ದುಶ್ಮನ್ ಕಹಾಂ ಹೈ ಅಂದ್ರೆ, ಬಗಲ್ ಮೇ ಹೈ" ಅಂದಂಗಾಗಿದೆ.
happyjourney-18 (1 hour ago)
ನಿಮ್ಮ ವೀಡಿಯೋದಲ್ಲಿ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ನಿಮ್ಮ ದನ್ಯಾವಾಗಳು ನಿಮಗೆ ಅಕ್ಕಾ
vijjucooksandvlogs (1 year ago)
ತುಂಬು ಹೃದಯದ ಧನ್ಯವಾದಗಳು ಅಮ್ಮ ನಾನು ಟ್ರೈ ಮಾಡ್ತೀನಿ
happyjourney-18 (1 hour ago)
ಅಕ್ಕ ನಿಮ್ಮ ವೀಡಿಯೊದಲ್ಲಿ ಒಳೇಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮಗೆ ಅಕ್ಕಾ,,
pavithrasomavlog (1 year ago)
Tqq for 199 subscriber's hege support madi friends
Ansyam-1shetty (1 year ago)
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಸಿಸ್ಟರ್ ಧನ್ಯವಾದಗಳು 6:40
Manemagickannadasoul (1 month ago)
Thank you for 78 subscribers
lavanyadheshanivlogs (1 year ago)
ಅಮ್ಮ ತುಂಬಾ ಥ್ಯಾಂಕ್ಸ್ ನಾನು ವಾಚ್ ಅವರ್ಸ್ ಗೆ ತುಂಬಾ ಪರದಾಡುತ್ತಿದೆ ಎಷ್ಟು ಮಾಡಿದ್ರುನು ವಾಚ್ ಓವರ್ ಕಂಪ್ಲೀಟ್ ಆಗ್ತಿರ್ಲಿಲ್ಲ ನಿಮ್ಮಿಂದ ತುಂಬಾ ಉಪಯೋಗ ಆಯ್ತು ಹಾಗೆ ನಿಮ್ಮನ್ನೇ ನಾನು ಫಾಲೋ ಮಾಡಲು ಥ್ಯಾಂಕ್ಯು ಸೋ ಮಚ್ ಜೈ ಶ್ರೀರಾಮ್
Akshatha123-w1e (1 year ago)
Amma nanu nimmanne follow madtini ma olle information kodtidira new youtubers ge thanks amma and nan channel kuda support madsi amma community post alli nan thumba dinadinda kelkota idini ma
Vaibhavi_Bhat (1 year ago)
Thank you for 10 subscribers ️
AbhishekBR-z8d (1 year ago)
ಬಹಳ ಉಪಯುಕ್ತ ಮಾಹಿತಿ ಮೇಡಂ ಧನ್ಯವಾದಗಳು ನಮಂತ ಹೊಸ ಯೌಟ್ಯೂಬರ್ ಗೆ ಪ್ರೇರಣೆ ಮಾತುಗಳು
Mubbu-u9e (9 months ago)
Thank you for 128sub
Nammamotivation (1 year ago)
Nice information
mtrraichannel24 (1 year ago)
ತುಂಬಾ ಚನಾಗಿ ಹೇಳಿದಿರ amma
Thank you for 149 subscribers
Latha.KV-rp4nw1976 (1 year ago)
ತುಂಬಾ ಚೆನ್ನಾಗಿ ತಿಳಿಸ್ಕೊಟ್ಟಿದ್ದೀರ ಹೊಸಬರಿಗೆ ಗೊತ್ತಿರಲ್ಲ ಈ ವಿಡಿಯೋ ನೋಡಿದ್ರೆ ತುಂಬಾ ಇಂಫಾರ್ಮೇಷನ್ ಇದೆ
snehahorti (9 months ago)
Thank you for 565 subscribers
Vaishnavikitchenvlogs (1 year ago)
Thank you Amma olle information Inmele nanu ide tara madtini amma