Rakshusirimane
Rakshusirimane's Channel
 
 
 
Travel vlogs
Health tips
Daily vlogs
 
 
Travel vlogs
Health tips
Daily vlogs
 
Rakshusirimane
Your channel viewers will see links here, including "subscribe" and "add as friend".
Profile
 
Name
Rakshusirimane
Description
ನಮಸ್ಕಾರ ಸ್ನೇಹಿತರೇ!!

ರಕ್ಷುಸಿರಿಮನೆ (rakshusirimane) ಚಾನೆಲ್ ಗೆ ಸ್ವಾಗತ.
ನನ್ನ ಯುಟ್ಯೂಬ್ ಚಾನೆಲ್ ನಲ್ಲಿ ದಿನನಿತ್ಯ ನಾವು ತಿಳಿದುಕೊಳ್ಳಬೇಕಾದ ಕೆಲವೊಂದಿಷ್ಟು ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಶಿಕ್ಷಣ, ಆರೋಗ್ಯ, ಮಕ್ಕಳನ್ನು ಕುರಿತು ಮಾಹಿತಿಗಳು, Motivational videos, ಹೀಗೆ ಹತ್ತು ಹಲವು ವಿಷಯಗಳನ್ನು ನೀವು ನನ್ನ ಚಾನಲ್ನಲ್ಲಿ ನೋಡಬಹುದು.

ಅರಿವೇ ಗುರು! ಆ ಅರಿವನ್ನು ಹೆಚ್ಚೆಸಿಕೊಳ್ಳೋನ.
if you have enquiries, please contact the email ID:
Rakshusirimane@gmail.com
Instagram ID. sumithra.kumar.79


Contents: Cooking, General information, Vlogs, daily Vlogs, travel information, agriculture,
business ideas, Krushi, forming, health tips,
people and Blog, music, Motivational Vedio. Kannada vlogs.






Subscribers
3.24K
Subscriptions
Recent Activity  
Rakshusirimane Happy Women's day 🥰😍 (8 months ago)
 
 
Rakshusirimane ಸುಂದರವಾದ plants 🪴 Pots 🥰 (8 months ago)
 
 
Rakshusirimane Do watch complete video @ rakshusirimane (1 year ago)
 
 
Rakshusirimane https://youtu.be/dwg4kTQwMY0?si=SQexb... (1 year ago)
 
 
Friends
Channel Comments
Srinivasa-n9h (5 months ago)
ಸೂಪರ್ ಮೇಡಂ ಒಳ್ಳೆದಾಗಲಿ ಹಳ್ಳಿ ಜನ
Kumarka-r3q (6 months ago)
babasahebdesai3441 (6 months ago)
Very nice businéss good idea for farmer very good very good
nagarajubj4715 (6 months ago)
ಯಾವ ಊರು ಮೆಡಂ ಅಡ್ರೆಸ್ ತಿಳಿಸಿ.
VikramVikram-t3p (7 months ago)
ನಿಮ್ಮ ನಂಬರ್ ಆಕಿ ಸರ್ , ನಾನು ಇದನ್ನ ಮಾಡಬೇಕು ನಿಮ್ಮನ್ನ ಮೀಟ್ ಮಾಡಬೇಕು
krishnatc5563 (7 months ago)
500kg in tumkur rural district
anjaneyaluanji415 (7 months ago)
Anjineya.c Bangalore
Sakkath_Suddi (7 months ago)
Superb ಅಕ್ಕ ಮನಸಿದ್ದರೆ ಮಾರ್ಗ ಕಾಯಕವೇ ಕೈಲಾಸ ಪ್ರಯತ್ನಂ ಸರ್ವ ಸಿದ್ಧಿ ಸಾಧನಂ ಯಾವುದೇ ಕೆಲಸವಾಗಲಿ ನಾವು ಇಚ್ಚೆಪ್ಪಟ್ಟು ಕಷ್ಟ ಪಟ್ಟು ಇಸ್ಟ ಪಟ್ಟು ಮಾಡಿದೆ ಆದರೆ ಆಹಾ ಕೆಲಸ ಯಶಸ್ವಿಯಾಗುತ್ತೆ ಆಗೆ ನಾವು ರೈತರು ಬರಿ ಕೃಷಿ ಒಂದೇ ಅಲ್ಲ ಅದರ ಜೊತೆಗೆ ಈ ಸೈಡ್ ಬಿಸಿನೆಸ್ ಕುರಿ ಕೋಳಿ ಮೇಕೆ ಹಸು ಸಾಕಾಣಿಕೆ ಎಲ್ಲವೂ ಮಾಡಬಹುದು Good job ಕುಶಿ ಆಯ್ತು ಒಂದು ಮೆಕೆಯಿಂದ 20 ಮೇಕೆಗಳು wow super ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುತ್ತಿರುವ ನಮ್ಮ ರೈತನಿಗೆ 14:21
sumasumithra6019 (7 months ago)
Kumarka-r3q (7 months ago)