Spoorthi Raj Recipes
Spoorthi Raj Recipes 's Channel
 
 
 
4k watchtime
4K Watchtime
4K Watchtime
 
 
Spoorthi Raj Recipes
Your channel viewers will see links here, including "subscribe" and "add as friend".
Profile
 
Name
Spoorthi Raj Recipes
Description
🙏ಹಲೋ ಸ್ನೇಹಿತರೆ ನನ್ನ ಯೂಟ್ಯೂಬ್ ಚಾನೆಲ್ ಗೆ ಸ್ವಾಗತ. ನಾನು ತುಂಬಾ ಖುಷಿಯಿಂದ ಯೂಟ್ಯೂಬ್ ಚಾನೆಲ್ ನ ಸ್ಟಾರ್ಟ್ ಮಾಡಿದೀನಿ. ನಿಮ್ಮ ಹಾರೈಕೆ ನನ್ನ ಮೇಲೆ ಇರಲಿ. ನನಗೆ ಅಡುಗೆ ಎಂದರೆ ತುಂಬಾ ಇಷ್ಟ. ತುಂಬಾ ಇಷ್ಟದ ಅಡುಗೆಗಳನ್ನು ಸಿಂಪಲ್ ಆಗಿ ಹೇಗೆ ಮಾಡುವುದನ್ನು ನೀವು ನೋಡಬಹುದು. ನಮ್ಮ ಊರಿನ ಸ್ಪೆಷಲ್ ಅಡುಗೆಗಳು. ನಮ್ಮ ಮಲೆನಾಡಿನ ವೈಭವಗಳು. ಸ್ಪೆಷಲ್ Place. ನೇಚರ್ ವೀಡಿಯೋಸ್ Vlogs.ಉಪಯುಕ್ತಕರ ಮಾಹಿತಿಗಳನ್ನು. ಕಿಚನ್ ಟಿಪ್ಸ್ ಗಳನ್ನು. ಹಸಿರು ತರಕಾರಿ ಸೊಪ್ಪು ಇವುಗಳ ಬಗ್ಗೆ ಮಾಹಿತಿ ಹೇಗೆ ಉಪಯೋಗಿಸಬೇಕು ಹೀಗೆ ಇನ್ನೂ ನಾನಾ ರೀತಿಯ ವಿಷಯಗಳನ್ನು ನಿಮ್ಮ ಜೊತೆ ಶೇರ್ ಮಾಡಲು ಬಯಸುತ್ತೇನೆ. ಕಣ್ಣಿಗೂ ಮತ್ತು ಮನಸ್ಸಿಗೂ ಹಿತವೆನಿಸುವ ವಿಡಿಯೋಗಳನ್ನು ನೀವು ನನ್ನ ಚಾನಲ್ ನಲ್ಲಿ ನೋಡಬಹುದು. ದಯವಿಟ್ಟು ಎಲ್ಲರೂ ಸಪೋರ್ಟ್ ಮಾಡಿ ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ. 🙏🙏🙏🙏

Other Links👇👇

https://www.facebook.com/share/1H2B8CPuy...

Follow in Instagram 👇👇
https://www.instagram.com/deepika_nraj?i...

Subscribers
1.69K
Subscriptions
Recent Activity  
Spoorthi Raj Recipes https://youtu.be/_gTT9BRGWCI?si=801A8... (2 months ago)
 
 
Spoorthi Raj Recipes New vidio please watch & share the vidio link. ಚುರುಮುರಿ ಸ್ವೀಟ್ ಚಟ್ನಿ / ಎಲ್ಲಾ ಚಾಟ್ ಮಾಡಲು ಈ ಚಟ್ನಿ ಸಾಕು. https://youtu.be/SRBfpcpaIXU?si=f5vpJ... (3 months ago)
 
 
Spoorthi Raj Recipes Order on swiggy & ownly food app. Jp nagar. Banglore. Our store name Adeeptharaj sathvik bites. Eat healthy stay healthy 🥗🥬🏡🫶🥭🏝️ (4 months ago)
 
 
Spoorthi Raj Recipes 🥗 Fresh • Healthy • Tasty 🥗 Craving something light & refreshing? Try our freshly made salads loaded with veggies, fruits & healthy toppings ✨ ✅ Fresh Ingredients ✅ Healthy & Filling ✅ Made Fresh on Order ✅ Perfect for Lunch & Evening Hunger 📍Adeeptha Raj Ssthvik Bites J. P nagara 5 th phase ⏰ Afternoon: 11:30 AM – 3:00 PM ⏰ Evening: 5:00 PM – 9:00 PM 🛵 Available on Swiggy & Ownly 🥡 Take Away Available Eat Clean • Feel Good 💚ಅವಸರ ಸೇವೆಗಿಂತ ಗುಣಮಟ್ಟ ಕ್ಕೆ ಆದ್ಯತೆ ❤️🥬🥗🧋🙏🥰 (5 months ago)
 
 
Friends
Channel Comments
anusham1634 (1 month ago)
Postpartum alli kudiboda
ShambhaviPR (7 months ago)
Shart,sweet,useful,imformetion.
JahnaviBhat1312 (1 year ago (edited))
ಚಪ್ಪೆ ಕಷಾಯ ಒಳ್ಳೆಯದು.. ಆಯುರ್ವೇದದ ಉತ್ತಮ ಔಷಧಿ
Amaranavali (1 year ago)
ವಾಯು ವಿಳಂಗದ ಬಗ್ಗೆ ತುಂಬಾ ಒಳ್ಳೇ ಮಾಹಿತಿ ಕೊಟ್ಟಿದ್ದೀರಾ ಸಿಸ್ ಕಷಾಯ ನಾನು ಮಾಡು ಕುಡೀತೀನಿ ಸಿಸ್
maruthi3710 (1 year ago)
ತುಂಬ ಅತ್ಯುತ್ತಮ ಮಾಹಿತಿಗು ಧನ್ಯವಾದಗಳು
narasammanarasamma1461 (1 year ago)
Super manemaddu
Smartquiz999 (1 year ago)
Nice
BKKrish999 (1 year ago)
ಒಳ್ಳೆಯ ಮಾಹಿತಿ 🏻️
SuvarnaLatha-u5n (9 months ago)
Bella illadiddaru nadeutthadeye.
ParnaTheksha (1 year ago)
ಅಸಿಡಿಟಿ ಸಮಸ್ಯೆಗೆ ಒಳ್ಳೆ ಮನೆಮದ್ದು ಹೇಳಿದ್ದೀರಿ
vijudevaraddi3624 (1 year ago)
Only 10 days matra kudibeka ?
nageshk7442 (7 months ago)
ಇದನ್ನು ಪ್ರತಿದಿನ ಕುಡಿಯಬಹುದಾ
lathad7060 (6 months ago)
Vayuvidanga price pls
vijudevaraddi3624 (1 year ago)
Idanna two times a day kudibeka or 1 time kudibeka ?