Your channel viewers will see links here, including "subscribe" and "add as friend".
Profile
Name
Ambika's ಪುಟ್ಟ ಲೋಕ
Description
Hi friends
ನನ್ನ ಹೆಸರು- ಅಂಬಿಕಾ ಎಸ್ ನಾಯಕ್
ನಾನು ಮೂಲತಃ ಉಡುಪಿ ಅವಳು ನನ್ನ husband ಕೆಲಸದ ಕಾರಣ
ಬೆಂಗಳೂರಿನಲ್ಲಿ ವಾಸವಾಗಿದ್ದೇನೆ
ನಾನೊಬ್ಬಳು ಗ್ರಹಿಣಿ
ನನಗೆ ಇಬ್ಬರು ಮಕ್ಕಳು ಒಂದು ಗಂಡು ಒಂದು ಹೆಣ್ಣು
ಮಗಳ ಹೆಸರು ಅಕ್ಷರ ಮತ್ತು ಮಗನ ಹೆಸರು ಸುದನ್ವ
ನನ್ನ husband ಸುಧಾಕರ್ ನಾಯಕ್
ನನ್ನ YouTube channel - Ambika s ಪುಟ್ಟ ಲೋಕ
ನಾನು ನನ್ನ ಚಾನೆಲ್ನಲ್ಲಿ daily routine, health tips, cooking video, funny video,
Motivation video ಅನ್ನು upload ಮಾಡುತ್ತೇನೆ😊
ದಯವಿಟ್ಟು ನನ್ನನ ಚಾನಲ್ಗೆ support ಮಾಡಿ🙏
ನನ್ನ ಚಾನಲ್ಗೆ subscribe ಆಗಿ🙏
ನಿಮ್ಮ ಪ್ರೀತಿಯ ಅಂಬಿಕಾ 🥰
Instagram -Ambika's putta loka
ನನ್ನ ಹೆಸರು- ಅಂಬಿಕಾ ಎಸ್ ನಾಯಕ್
ನಾನು ಮೂಲತಃ ಉಡುಪಿ ಅವಳು ನನ್ನ husband ಕೆಲಸದ ಕಾರಣ
ಬೆಂಗಳೂರಿನಲ್ಲಿ ವಾಸವಾಗಿದ್ದೇನೆ
ನಾನೊಬ್ಬಳು ಗ್ರಹಿಣಿ
ನನಗೆ ಇಬ್ಬರು ಮಕ್ಕಳು ಒಂದು ಗಂಡು ಒಂದು ಹೆಣ್ಣು
ಮಗಳ ಹೆಸರು ಅಕ್ಷರ ಮತ್ತು ಮಗನ ಹೆಸರು ಸುದನ್ವ
ನನ್ನ husband ಸುಧಾಕರ್ ನಾಯಕ್
ನನ್ನ YouTube channel - Ambika s ಪುಟ್ಟ ಲೋಕ
ನಾನು ನನ್ನ ಚಾನೆಲ್ನಲ್ಲಿ daily routine, health tips, cooking video, funny video,
Motivation video ಅನ್ನು upload ಮಾಡುತ್ತೇನೆ😊
ದಯವಿಟ್ಟು ನನ್ನನ ಚಾನಲ್ಗೆ support ಮಾಡಿ🙏
ನನ್ನ ಚಾನಲ್ಗೆ subscribe ಆಗಿ🙏
ನಿಮ್ಮ ಪ್ರೀತಿಯ ಅಂಬಿಕಾ 🥰
Instagram -Ambika's putta loka
Subscribers
329K
Subscriptions
Recent Activity
|
Ambika's ಪುಟ್ಟ ಲೋಕ
https://youtu.be/82YmrqnrJ8M?si=4-4sU...
|
||
|
Ambika's ಪುಟ್ಟ ಲೋಕ
https://youtu.be/Afn9qCn83qw?si=MKPjm...
|
||
|
Ambika's ಪುಟ್ಟ ಲೋಕ
https://youtu.be/VGGiTcBEIjg?si=5Yjty...
|
||
|
Ambika's ಪುಟ್ಟ ಲೋಕ
https://youtu.be/0YZl-lLIf5s?si=wAe9r...
|
||
Friends
Channel Comments
|
jaisriram4536
(2 years ago)
ನಿಮಗೂ ಸಹ ಒಳ್ಳೆಯದು ಆಗಲಿ
|
|
madhavaamin5804
(1 year ago)
ತುಂಬಾ ಒಳ್ಳೆಯ ಮಾಹಿತಿ. ನಾನು ದೇವರ ಬಗ್ಗೆ ತುಂಬಾ ನಂಬಿಕೆ ಇಟ್ಟವನು. ಹೌದು ಮಾರ್ವಾಡಿ ಗಳು ತುಂಬಾ ಹಣ ಗಳಿಸುತ್ತಾರೆ. ಆದರೆ ಅವರು ತುಂಬಾ ಪಿಟ್ಟಸ್ (ಜಿಪುಣ ರು )ಅವರು ಖರ್ಚು ಮಾಡುವುದು ಕಡಿಮೆ. ಕೆಲವರು ಶ್ರೀಮಂತ ರು ತುಂಬಾ ಖರ್ಚು ಮಾಡುತ್ತಾರೆ.. ನಾನು ನೀವು ಹೇಳಿದ ಹಾಗೆ ಮಾಡುತೇನೆ. ನಾನು ಒಂದು ವೇಳೆ ಶ್ರೀಮಂತ ನಾದರೆ ನಿಮಗೆ ಒಂದು ಸನ್ಮಾನ ಮಾಡುತೇನೆ. ನಿಮ್ಮ ಸಲಹೆ ಸೂಚನೆ ಈಗೆ ಮುಂದು ವರಿಯಲಿ
|
|
VedhasaraAstroCenter
(9 days ago)
ಅಮ್ಮ ಮಹಾಲಕ್ಷ್ಮೀ ತಂದೆ ಶ್ರೀಮಾನ್ ನಾರಾಯಣ ತಮ್ಮ ಪಾದಗಳಿಗೆ ಶತಕೋಟಿ ವಂದನೆಗಳು ನಿಮ್ಮ ಅನುಗ್ರಹ ನನ್ನ ಹಾಗೂ ನನ್ ಕುಟುಂಬದ ಮೇಲೆ ಸದಾ ಇರಲಿ
|
|
MukappaHarijan-qt6sp
(1 year ago)
ಥ್ಯಾಂಕ್ ಯು ಅಕ್ಕ ಒಳ್ಳೆ ಸಲಹೆಯನ್ನು ಕೊಟ್ಟಿದ್ದೀರಿ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಅಕ್ಕ
|
|
RoopalakshmiRoopa-vw4pb
(1 year ago)
ಅಮ್ಮ ಮಹಾಲಕ್ಷೀ ಶ್ರೀ ಮಾನ್ ನಾರಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ
|
|
ishwarappaillal4562
(1 year ago)
ಮಹಾಲಕ್ಷ್ಮಿ ದೇವೀಣೆ ಬಂದು ಮಾಹಿತಿ ನೀಡಿದ ಹಾಗೆ ನೀಡಿದ್ದೀರಿ ಸಹೋದರಿಗೆ ವಂದನೆಗಳು
|
|
kavithaachutha2499
(2 years ago)
Thank you very much for the valuable suggestion
|
|
geethabrgv3132
(2 years ago)
ತುಂಬು ಹೃದಯದ ಧನ್ಯವಾದಗಳು ನಿಮ್ಮ ಅಮೂಲ್ಯವಾದ ಮಾಹಿತಿಗಾಗಿ🏻
|
|
GajananPatil-y4u
(2 years ago)
Extremely good and very useful advices madam many many thanks very practical adices
|
|
subramanisubbi9445
(2 years ago)
Godly information from yo Madam, Thank you, god Almighty bless everyone.
|
|
premashedthi6064
(1 year ago)
ನೀವು ಹೇಳಿದ ಮಾತು ನಿಜ. ನಿಮಗೂ ದೇವರು ಒಳ್ಳೇದು ಮಾಡಲಿ
|
|
apeekshabhat1875
(2 years ago)
ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ದೇವರು ಒಳ್ಳೇದೇ ಮಾಡಲಿ🏼
|
|
sadashivmathapati1010
(2 years ago)
ನಿಮ್ಮ ಸರಳ ನುಡಿಗಳು ಬಹಳ ಸುಂದರ ಆಗಿರೋದು ಕೇಳಿ ಬಹಳ ಸಂತೋಷ ಆಯಿತು. ನಿಮ್ಮ ಈ ಉತ್ತಮ ಸಲಹೆ ನಾನು ನಂಬುತೇನೆರಿ. ನಿಮಗೆ ಮಾಹಿತಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು. ಮತ್ತು ನಿಮ್ಮ ಮಾತಿನಲ್ಲಿ ಸತ್ಯ ಅದೆ.
|
|
NageshJaihindsuper
(2 years ago)
ನಿಮ್ಮ ಮನಸ್ಸು ತುಂಬಾ ಒಳ್ಳೆಯದು ಇದೆ ಮಾರ್ವಾಡಿಗಳ ಸೀಕ್ರೆಟ್ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ನಿಮಗೆ ದೇವರು ಚನ್ನಾಗಿದಲಿ ವಂದನೆ
|
|
nemasadalabanjan6456
(2 years ago)
ಅಮ್ಮಾ ಮಹಾಲಕ್ಷ್ಮೀ ಶ್ರೀಮನ್ನಾರಾಯಣರ ಸಮೇತ.. ಬಂದು ಸ್ಥಿರವಾಗಿ ನಮ್ಮ ಮನೆಯಲ್ಲಿ ನೆಲೆ ಸಮ್ಮಾ... ತುಂಬಾ ಒಳ್ಳೆ ಮಾಹಿತಿ. ತಿಳಿಸಿದಕ್ಕೆ. ಧನ್ಯವಾದಗಳು, ಮೇಡಂ
|
|
GowriMohan-mw7xs
(1 year ago)
ನಿಜವಾದ ಸ್ವಾರ್ಥ ವಿಲ್ಲದೆ ಮಾಹಿತಿಯನ್ನು ತಿಳಿಸುತ್ತಿದ್ದೀರಾ ಇದೆ ಮೊದಲು ನನ್ನ ಅದೃಷ್ಟಕ್ಕೆ ಈ vedio ನೋಡಿದೆ. ಇದೆ ರೀತಿ ನಮ್ಮ ಅಭಿವೃದ್ಧಿಗೋಸ್ಕರ ಮಾಹಿತಿಯನ್ನು ತಿಳಿಸುತ್ತಿರಿ ನಿಮಗೆ ಧನ್ಯವಾದಗಳು
|
|
ravibannur1490
(1 year ago)
ಪೂಜೆ ಮಾಡುವ ವಿಧಾನವನ್ನು ಚನ್ನಾಗಿ ತಿಳಿಸಿ ಹೇಳಿದ್ದೀರ ತಮಗೆ ಧ್ಯವಾದಗಳು ತಿಳಿಸ ಬಯಸುತ್ತೇನೆ. ತುಂಬಾ ಧನ್ಯ ವಾ ದಗಳು.
|
|
jayaramjayaram2663
(2 years ago)
ಒಳ್ಳೆವೀಡಿಯೋ ಕೊಟ್ಟಿದ್ದೀರಾ.ನಿಮ್ಮ ಸಲಹೆ ತುಂಬಾ ಇಷ್ಟವಾಯಿತು ನಿಮ್ಮ ಮಾತುಗಳ ಉಚ್ಚರಣೆಯು ಕೂಡ.ದೇವರ ಮೇಲಿನ ನಂಬಿಕೆಯೇ!ನಮ್ಮ ಬದುಕಿಗೆ ಆಶೀರ್ವಾದ
|
|
raviuchil1044
(2 years ago)
Neevu sariyagi helidiri.Thank you so much dear sister.
|
|
devarajhk3096
(2 years ago)
ತುಂಬಾ ಚೆನ್ನಾಗಿ ಹೇಳಿದ್ದೀರ ನೀವು ಒಂದುಒಳ್ಳೆ ಗುಡ್ ಮೆಸೇಜ್ ಸಿಸ್ಟರ್
|
Add comment
















































